೨೨) ಜಯನೃಪಕಾವೇ 04 ತತ್ತಾಪಸಪರಿವೃಢನಾಶ್ರಮದೊಳ | ಗುತ್ತಮಮ ವ್ಯಾವಿನೊಳನ್ನ ಯು | ಚಿತ್ರಪ್ರಿಯೆಯುಂ ನಾನುಂ ಕಿರುಗೂ ನಿಂದವೆ ನೆ ಬಳೆದು || ಮತ್ತವರೋದುವ ಶಾಸ್ತ್ರಂಗಳನಾ | ವೊತ್ತಿನೊಳಿರ್ದೆಲ್ಲವನೋವದೆ ಕಲಿ | ಮುಂಗೋದ ವಸುಖಸಾಮಾಮನನುಭವಿಸುತ್ತಿರ್ದು !!೦೭ ಒಂದಾನೊಂದು ದಿನದೊಳಾಮುನಿಕುಲ | ವೃಂದಾರಕನೋವದೆ ಶಿಷ್ಯರ್ಗೊಲ | ವಿಂದಮಪುತ್ರಸ್ಯ ಗತಿರ್ನಾಸಿಯೆನಿಪುದೆಂದುಗಮವಂ | ಮುಂದೇತರಮುದದಿಂದೊರೆಯುತ್ತಿರ | ಲಂದಾಸೂತ್ರಾರ್ಧಮನಾಲಿಸುತುಂ | ಸಾಂದರಿ ಕೇಳ್ಳಂದನದೊಹಳ ಮುದಯಿಸಿತೆನ್ನಯ ನತಿಗ ||ov ಮಿನುಗುವ ದಾಳಿಂಬದೆ ಬಿತ್ತಿನ ನವ || ರಸಮಂ ಪೊಳೆವ ಸವಳ ವಾಯ್ದೆ ಆಗೆ | ದಸುಗೆಯ ತಳಿರೊಳ್ಳಲಗಿಸಿ ಪಕ್ಷದ ಪದಳಗಳ ವಡಿಸಿ | ಅಸುರೀಶನನೊಳು ಡುಕಂ ತರಲೆನು | ತೊಸೆದು ಕಳುಸಿ ಶಿಶುವಿನ ಕಾಸಿನೊ೪ | ರ್ಪಸಕವದೆಂದಿಂಗಪ್ಪುದೆನುತ ಮಾರಿಕೆ ಮುಗಿದುದು ||೨೯ ಕಡುಗುರುಡಂ ಕಣ್ಣಂ ಕಡವರನಂ | ಎಡವಂ ಬಯಸುವ ಪರಿಯಿಂದೆನ್ನ ದು | ಮಡದಿ ತನೂತವದೋಹಳದೊಳಗಿರಲುಕಿದುದಿವಸದೊಳು || ಒಡಲೊಳೆ ಶಿಶುವುದಯಿಸಿ ಎಳೆಯುತ್ತಿರ | ಲೊಡನಾದ ಸಣ್ಣ +ಬವಸೆ ತನ | ಗಡಸಿತು ಋತುವಲ್ಲದ ಋತುವಿನೊಳಂಬುರುಹಸದೃಶ ಮುಖಿಗೆ ೩೦ ಅಲ್ಲದ $ಋತುವಿನೊಳಿಲ್ಲದ ಸಣ್ಣಂ || ನಾಳೆ ಬಯಸಲರಲಆದುದೆ ನಾ ! ನಲ್ಲಿಯ ಮುನಿವೃಂದಾರಕವಿಮಲಜ್ಞಾನಿಯ ಬಗೆ || * * - ವಾಯೊಳಗೆ, ಗ| +, ಎವಕೆ. ಗ + ವದನೇ ಗ || ಫಿ, ಕುರುವಿನೊ, ಗ|| S, ಮುನಿಪುಂಗವವಿಮಲಜ್ಞಾನಿಯ ಸನ್ನಿಧಿಗೆಯಿ. ಗ| - - - - - -... ---
ಪುಟ:ಮನ್ಗಾರಸಕವಿ ಜಯನ್ರಾಪಕಾವ್ಯಾನ್.djvu/೩೪
ಈ ಪುಟವನ್ನು ಪರಿಶೀಲಿಸಲಾಗಿಲ್ಲ.