೩೨ ಕರ್ಣಾಟಕ ಕಾವ್ಯಮಂಜರಿ (ಸಂಧಿ. wwwwwwwwwwww•••••••••••••• • ••••••••••••••••••••••••• • • ಆಸುಕುವರಿಸುಲೋಚನೆಯ್ದ | ಭಾಸಿಪ ಪೊನ್ನ ೦ದಣ ಮನೆ ಬಳಸಿದ | ಕೇಸರಿದಳಿ ರೊಳಾದೊಡೆದು ರಾಗಾಧರನಟಫಲದ || ನಾಸಾಚಂಪಕದಳಕಾಳಿಯು ದರ | ಹಾಸನವನಕುಸುಮದ ತನುಲತೆಯು ಸಿ | ಲಾಸಿನಿಯರ ತಂಡಂ ನಡೆತಂದುದು ಜಂಗಮವನದಂತೆ ||೧೭ ದೊರೆತನನದೊಳಗೊಂದೊರೆ ಸಿಂಗರದೊ | ಸರಿ ಸಕಲಕಲಾಕಾಗ್ರತೆಯೊಳ ಪಡಿ | ಹರೆಯದೋರಗೆ ನಾಂದರದೊಳಗ ದಾವನದೊಳು ಸುತ | ಸಿರಿಧೂಳಿ ಸಕ್ಸವಂ ತಾನನ ಬಂ || ಧುರತೆವೆಡದ ರಾಜಾತ್ಮಜೆಯರು ಕಡು | ಹರಿಸದೊಳಾಸುಕುಮಾರಿಸುಲೋಚನರೂಡನೂರೈಸಿದರು \ov ಮುತ್ತಿನ ನವಮಣಿಸರದೊಡವಿನ ಒ | ೨ ಬಟ್ಟ ದುಗುಂಬನ ಕಡುಬು | ಇತ್ತು ಗುರುಕಟತಟಯುಗ್ಯದ ತೋರಿತ್ತಎ ದಡವೆ || ವೃತ್ತಕುಚದ ದೊಡ್ಡe ಛಾರಂ | ಬೊಡಿಯಿಡಲೆ ಅದ ಜೀವನದು | ನೃತ ಹೃದದುದೆಳವೆಳ ತಂನಂ ನಡೆದದಬಲೆಯ ದಿನ || ೯ be ಎಳಮೀಂಚೋಣರ್ಗಲರ್ಗಳ ಸವಳದ | ಪೊಳಪುದುಟಿದು ಬಿಡುಮುತ್ತಿನ ತಳಮ | ನಿ೦ಕೆಯ್ಯ ರದಂಗಳ ತೆರೆಗೈದ್ದಾ ಳ ಕೂರ್ಮನಿಧಾಂಗ || ತೊಳಗುವ ಲಾವಣ್ಯಜಲಿಂದುಳುಕುವ || ಲಲನಾಜನಮೆಚ್ಚಿತು ಸಂಮೋಹನ | ಪಳನಿ ಮೇರೆಯನ್ನುಲ್ಲಂಘಿಸಿ ವಸ೦ದವನನುಕರಿಸಿ ||೩೦ ಸಾರಂಗಾಕ್ಷಿಯ ಸಾಮಜನವಮದ | ನಾರಭ್ಯದ ಸಲ್ಲಲಿತಾಸಿತಚವು | ರೀರಂಜಿತಧಮ್ಮಿಲ್ಲದ ಹುಲ್ಲೆಯ ಕೊಟ್ಟ ಹವುರ್ವುಗಳ ||
ಪುಟ:ಮನ್ಗಾರಸಕವಿ ಜಯನ್ರಾಪಕಾವ್ಯಾನ್.djvu/೮೩
ಈ ಪುಟವನ್ನು ಪರಿಶೀಲಿಸಲಾಗಿಲ್ಲ.