ಈ ಪುಟವನ್ನು ಪರಿಶೀಲಿಸಲಾಗಿಲ್ಲ.

*/ww•••••••••••• • • • • •

  • * * *
  • * * * * *

ಜಯನೃಪಕಾವ್ಯ • • • • ಅವರವರ ವಿಕ್ರಮಶಾಲಿಗಳ | ಗವಿರಳವಾದeಳೆಯ ಸಾಹಸಿಗರ್ | ಬವರಂಚೊಕ್ಕುಬ್ಬಿಗಮಂ ಮಾಡುತ್ತಿರೆ ಕಕ್ಕಳಗೆಳರ್ದು ! ಜವದಿಂ ಬಂದಾಜಯಭೂನಾಧಂ | ಜವನಂದದಿ ಬಂದತ್ಯಗ್ರತೆಯಿಂ | ಕವಲಂಬೊಂದೊಂದಅನಾದರ ತಲೆಯಂ ಪಡ್ಲೆಟ್ಸ್ ! ೫೪ ನಂದೊಳ್ ನೆರವಿಯವರನಾದೆಡೆಯೊಳೆ | ನಿಲಿಲ್ಲದೆ ರಿಪುಭೂವರನಿರ್ದರ | ನೆಲೆಗೆ ರಥವನದಿರದೆ ಮೊಗವಾಡಿದ ವಿಕ್ರಮಕ್ರವನ !! ಅಲಘುಪರಾಕ್ರಮಕಾಮವಕ್ಕದ | ಎಲಮೆಲ್ಲಂ ಬನ್ನಿವನಲೆಯಿದ || ಬಿಲದೊಳಗಣ ಬೆಳ್ಳಲಿವಿಂಡಿನವೊಲಿ ತಳಮಳಗೊಂಡದ್ದು || ೫೫ ಪರಪುರವಧನಂ ವಿಬುಧೋತ್ಕರಕಂ | ಕರನಾಹಸಮಯೋಗ್ರಂ ನುತಬಂ | ಧುರರಾಜಖಾಮಣಿ ಭುವನೇಶ್ವರನನೃಸಿ ಸಾಣು || ಅರಿಕಾಮಧ್ವಂಸಂ ವೃಸಚಿಹ್ನಂ | ನಿರುತಂ ಭೂತಾಧಾರಂ ತಾನೆನೆ || ಕರಮೆಸೆದಂ ರುದ್ರನ ತೆದಿಂದಾಪ್ರಭುಕುಲಮಣಿದೀಪಂ || ೫೬ ಇದು ಸುರನರಸಣಿಪರಿವೃಢವಿನಮಿತ | ವಿದಿತವಿನಯಗುಣಗಣಯುತಜಿನಪತಿ | ಪದಸರಸಿದಮದಮಧುಕರನತಿಚತುರಕಲಾಪರಿಪೂರ್ಣ| ಸದಮಲಚರಿತಂ ಪ್ರಭುರಾಜಂ ಸಂ | ಮದದಿಂ ರಚಿಸಿದ ಜಯನೃಪ ಕಾವ್ಯ | ನೋದವಿ ಮನೋಹರಮಂ ಪಡೆದತ್ತಾನೆದು ಮಿಸುಪ ಸಂಧಿ! ೫> ಆನೆಯ ಸಂಧಿ ಸಂಪೂರ್ಣ -Co { - ವಿಲ್ಲದೆ, ಗt , ಬೆಳ್ಳಿರಿ. ಕ! ... ತೆಡಹಳ ಹಗ!!