ಕರ್ನಾಟಕ (ಸಂಧಿ, ಪುನರಪಿ ಮಾರ್ಗಮಂ ತಿರುವ ವನಿತಳೊಂದು ಮಹಾರಥಮಂ ತೊ | ಟೈನೆ ಜೋಡಿಸಿಯಡರ್ದಾರವಿಕೀರ್ತಿನೃಪಂ *ಕ್ಕಳಗಳರ್ದು | ಅನಿಮಿಶರಾಗಗನಾಂಗಣದೂಳಿ ಪೂರ | ಅನಗಂ ಮಗು ರವಕೆಯಿಂದಿಸಿ ಕಡು | ಮುನಿಸಿಂ ಜಯಧರಣೀಪತಿ ಪನ್ನಗಶರದಿಂ ತಗೆದೆಚ್ಚಂ ||೩೩ ಪರ ತತ್ರಾಣಿತಳಂ ಮಸ್ತಕಮಣಿ | ನಡುವೆರಲೂಳೆ ಮಿಗೆ ರಾಜಿಸುವೂರ್ವಿಕ | ನಿಡುಸುಯ್ಯೋಳೆ ಪುಟ್ಟದ ಹಾಲಾಹಲದೊಳುರಿದುಂತಲ್ಲಿ || ಅಡಸಿದ ಕಿಚ್ಚಿನಲಾಫಣಿಬಾಣಂ | ಪೊಡವಿಯನೆಲ್ಲಮನುರುಪುವೆನೆನುತುಂ || ಕಡುಮಸಗಿದ ಭಸ್ಮಾಸುರಹಸ್ಯದ ತೆಂಗಿನಗುರ್ತಿಸಿತು ||೩೭ ನಿಟ್ಟ ಪರೆವೆ ನೀವಂದದಿ ತನ್ನ೦ || ಸುಟ್ಟುಂದೂಡುವ ಬೆರಲುಡಿವಂದದೆ | ದಿಟ್ಟಂ ವಿಕ್ರಮಕರವನೆಚ್ಚ ಮಹಾಫಣಿನಾರಾಚಂ || + ಅಟ್ಟ ಪyದು ಎರಿದುಂ ಘಡಿಘುಡಿಸುತ | ತೊಟ್ಟಿನ ರವಿಕೀರ್ತಿಯನಂದಡರಿತು | ಕಟ್ಟಾಸುರದಿಂ ಬಂದು ವಿಧುಂತುದನಿನನಂ ಪಿಡಿವಂತ ||೩v ಏರಿದುಂ ಕೂಪಾಟೋಪದಿನಾಷಣ | ಕರಮೋವದ ಬಂದಡರಲೆ ಕಾಣುತ | ಖರಕರಕೀರ್ತಿಕುಮಾರಂ ಈಗದಿ ಗರುಡತಳೀಮುಖಕ || ಕರವಂ ನೀಡಲನಿಲನಂದನನಂ | ಭರದಿಂ ಪಿಡಿದ ನಹುಷನುಮಗನಂ | ಕರಮೆ ನಿರೀಕ್ಷಿಸಿ ಬಿಡುವಂದದಿ ಬಿಟ್ಟುದು ತಪ್ಪೇಳೆಯೊಳು || ೩೯ ಉರಗಳೇಮುಖಮಂ ಕಟ್ಟೋಡಿಸಿ | ಖರಕರಕೀರ್ತಿಕುಮಾರಕನೆಚ್ಚಾ ! ಗರುಡಾಸ್ತ್ರ) ಬಲುಸಿಡಿಲ ತನುಗೆ ಗೆಅ ಮೂಡಿದ ಮಾಳ್ಮೆಯೊಳು || 4311 411
ಪುಟ:ಮರಾಠರ ಅವನತಿ ಅಥವಾ ದೈವಲೀಲೆ.djvu/೧೧೩
ಈ ಪುಟವನ್ನು ಪರಿಶೀಲಿಸಲಾಗಿಲ್ಲ.