ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೬) ಜಯನೃಪಕಾವೇರಿ ೧೦ syy

  • 75Y

ಭೂವಳಯದ ಗಾಳಿಯನ್ನುಲ್ಲಂಘಿಸಿ | ಯಿವುದೊಗಮನೊದವಿಸಿ ಬಳಿಕ ಯ | ಶೋವನಿತೆಯ ತಲೆಯೊಳೆ ಕಾಯಂ ಪೊಅಲಿಸುವುದುಚಿತವೆ ನಿನಗೆ | ರ್8 ನಿನ್ನೆ ಗಳೊಳೆ ನಿಮ್ಮಯ್ಯಗೆ ಭರತದ || ಮನ್ನ ಯರೆಲ್ಲರನೆ೦ಗಿಸಿ ನಿನ್ನ | ತನ್ನೊಳ ಭೇದಂಮಾಡದೆ ನಯನೆಸಗಿದ ನೀಲನೊಳು | ಕೆನ್ನ ಮಿದಿರನಂದದೆ ಹೊಜುವುದಿದು ! ನನ್ನಿಯ ನಿನಗೆನುತುಂ ಪದ್ಮಾವತಿ | ಭಿನ್ನಂಮಾಡಿಯವರ ಎಲ್ಯುನಿಸಂ ಕೊಟ್ಟಳು ಮಣಿದೊಡವಂ || ೫೦ ಇಂತಿರ್ವ ತುಲಾಳ ಮನದ ಖತಿ | ಯಂ ತವೆ ಬಿಡಿಸಿ ಬಲಕಮಿರ್ವರುಮಂ | ಸಂತಂಮಾಡಿ ಸುಖದೊಳಿರಿಮನುತಾದರವಚನವನುನಿರ್ದು || ಸಂತಸದಿಂ ಪದ್ಮಾವತಿಯುಂ ನಿಜ | ಕಾಂತನಹೀಶರನುಂ ಬೆರಸಾಭೂ | ಕಾಂತರೊಳೊಲವಿಂ ಬೀಳ್ಕೊಂಡುರಗಭುವನ ಕೆಯ್ದಿದಳಿತ ||೫೧ ನಾನಾರೆಂದುಪಚಾರಂಗಳಿನಾ | ಭೂನುತಜಯನೃಪತಿಯು ಭರತೇಶ್ವರ | ನೂನುವ ಮನದ ಖತಿರುವಂ ಬಿಡಿಸಿಯವರುಮಂ ಮತ್ತು ಪದ || ಮಾನವಪರಿವೃಢನಿಕುರುಂಬವುಮಂ | ಸಾನಂದದಿ ಮನುಚರಿತನಕಂಪವು | ಹೀನಾಧಂ ನಿಜಪುರಕೆಯನೂನೋತ್ಸಾಹದಿನೆಯ್ದಿಸಿದಂ ||೫೨ ಮುಂದ್ರಾಖ್ಯಾನದಿ ತೇಜೋಪಾ | ಖ್ಯಾನದಿ ಸರೋವಿನುತಧರ್ಮ | ಖ್ಯಾನದಿ ಪುನಾಖ್ಯಾನದಿನಂಬುಧಿಪತಿಯೆನಿಸಾ || ಖ್ಯಾನದಿ ರಂಜಿಸುವ ಜಗತ್ಸಾ ಣಾ | ಖ್ಯಾನದಿ ಧನದಾಖ್ಯಾನದಿನೀಶಾ || ಖ್ಯಾನದಿನಾಶಾಧಿಪರಂತಸದಂ ಪ್ರಭುಕುಲವುಣಿದೀಪಂ ||X4