ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕರ್ಣಾಟಕ ಕಾವ್ಯಮಂಜರಿ (ಸಂಧಿ,

•n

* * * * * * * * * ಮುತ್ತಿನ ರಂಗವಲಿಯನನುಗೆಯೋಲೆ | ಚಿತ್ತಭವನ ಸರ್ತಿಲತೆಯು ಪೊಸ | ಬಿತ್ಯಂ ಹಂತಿವಿಡಿದು ಬಿತ್ತುವ ಭಂಗಿಯನನುಕರಿಸಿದುದು || ೧೩ ಮೃಗಧರಕಾಂತದ ಪಡಲಿಗೆಯೊಳ ನವ | ಮೃಗಮದಕರ್ದ ಮಮಂ ತೆಗೆದೀಪ | ನಗೆಗಣ್ಣಳ ಚಂದ್ರಿಕೆಯಿಂದೊಸರಿ ಜಲಂ ತೀವಲ್ಲಿ || ಸೊಗಯಿಸ ಮುದ್ದು ಮೊಗಂ ಪ್ರತಿಬಿಂಬಿಸೆ | ಮುಗುದೆಯರದನಂಭೋರುಹಮನುತುಂ ! ಬಗೆದು ತೆಗೆಯಲುದ್ಯೋಗಿಸಿ ಬಳಿಯೊಳೆ ಲಜ್ಜೆ ನಡೆದರಾಗ ||೧೪ ಜಳಿಸುವರುಣಮಣಿದೀಪಶಿಖಿಗೆ ಕ | ಜ್ವಳಮಂ ಭಿತ್ತಿಯ ಚಿತ್ರದ ಲತೆಯಲಿ | ರ್ಗಳಯಂ ವಿಸುಪ+bಣೆಯು ಕಳಶದುದಕ್ಕೆ ನೀಲೋತ್ಪಲಮುಂ || ಪಳಕಿನ ಫಲಕಕ್ಕಂಗಜವೀರನ | ವಿಳಸಜ್ಜಯವೃತ್ತದ ಲಿಪಿಯಂ ಕ | ಸ್ಕೊಳಪಂದದಿ ತೋಚುವುದಲ್ಲಿಯು ಸತಿಯರ ನಡುಗಣ್ಣೆಳಗು || ೧೫ ಕಳಶದ ಕೂನಬೇwದ ಕಾಂಚನದೊ | Vಳಗಿನ ಮುಕುರದ ಮುಂಗಡೆಯಿರಿಸಿದ | ಪಳಿಕಿನೆಸಳ ಪೂವಟ್ಟಲೊಳರಿಸಿನದಕ್ಷತೆಗಳನಿಡಲು || ಜಳಿಸುವುದಯಭೂಧರಗುಪರಿಮದೊಳೆ | ತಳತಳಿಸುವ ತರುಣಾರ್ಕನಿದಿರ ಸಿತ | ಜಳರುಹದಳ ಮಧ್ಯದ ಕೇಸರವೆಂಬಂದದೊಳೊಪ್ಪಿದುದು || ೧೭ ಎಸಳ ಕುಂಕೆಯಳಯನಿರುಗೊನರಿ || ಟೈಸಿತೋತ್ಸಲಲೋಚನೆಯರ ವಿಗೆ ಸೂ | ತಸದಿಂ ತುಜುಗವೆಯೆತ್ತಿ ನಿರೀಕ್ಷಿಸಲಾಕಣ್ಣಳ ನಡುವೆ || ಮಿನುಗುವ ತಾರಾರುಚಿ ಪರಕಲಿಸಿದೆ | ದಸಕಂಬಡೆದತ್ತಾ ಕಿಜವಟ್ಟಲ || ಪೊಸನುಣ್ಣಳಿಕು ತೃಣಂಬಿಡಿಗೊಪ್ಪುವ ಹರಿನೀಲದ ತೇಜದಿ ||೧೭ + ಯಿರಣೆ, ಗ||

  • ನಿಡು, ಕ||