೧೩೦ ಕರ್ಣಾಟಕ ಕಾವ್ಯಮಂಜರಿ | (ಸಂಧಿ, $ 4 # + » v/ ತಳುವದರಸ೦ ಚಾನಂಮಾಡಿದ | ಜಳಭಾಂಡಾಗಾರದ ನಡುವೆ ಕರಂ | ತೊಳಗುವ ಮೈನಾಕಮಹೀಧ್ರದ ವುಣಿತಿಖರದ ಮಾಟ್ಟೆಯೊಳು || ೩೧ ಎತ್ತಿದ ಬಲೊಟೆಯೊಳಗಡೆ ನಡೆದು ನೃ ! ಪೋತ್ತಂಸಂ ಮಣಿಮಸ್ಸಕವೇದ || ಮತ್ತಗಜಮುನುರುಮುದದಿಂದ ಪೊಸಬಣ್ಣಿಗದ ಕೆರ್ಗಾಲ | ವೃತಸ್ತನದುನ್ನತಗುಣಭೂಷಣೆ ! ಪತ್ತಿಯವನ ಪರೀಂಕನನಡರ್ದೊಲ || ವೆತ್ತು ನಿರೀಕ್ಷಿಸಲಾಮಡುವಿನ ಸೆಳೆನೀರೀತಏನಾಯ್ತು || ೩೦ ತೊಳಗುವ ಶುಕ್ಕಿಯೊಳಗೆ ಮುನ್ನಿನ ರೂ | ಪಲಿದು ಬಲಿಕ ಬಲ್ಮಣಿದಪ್ಪಂದದೆ | ಸೆಳೆನೀರಾಮಡುವಿನೊಳವರಿರಕ ನೋಡುವ ಸಮಯದೊಳು || ತಳತಳಿಸುವ ತನುರುಚಿಯಿಂ ನೆಣ ಕ | ಷ್ಟೊಳಿಸುವ ಸುಂದರಮನನುಕರಿಸುವ | ಒಳನಾರೂಪವಾಯಿತ್ತಾಪಿಸವಂದವನೇವೊಗಟಂ |೩೩ ಎಳ ಮಿಂಬೊಣಕ ಕಣ ಬಿಸವಲ್ಲರಿ ತೊಳೆ | ನಳಿನಂ ಮುಖವವಳ ಕುಚಂ ತರೆ | ವಳಿ ಮಳಲೊಟ್ಟ ಕಟ ಕೂರ್ಮಂ ಪದಮಾಪಾನಸೆ ಬಾಸೆ || ಸು ಸುಲಲಿತನಾಭೀವಲಯಂ ಬೋ | ಎಳಿಕೆ ಪರಡು ನೀರ ಮಯ್ಯಾಗಲ್ಲಾ ! ಒಳಿತತರಂಗಿಣಿ ಕಡುಚಿಕೆಯಂ ತಳೆದ ತರುಣಿಯಾರು !!೩೪ ಚಂದ್ರಮುಖಂ ಚಟುಲಚಕೋರತ್ನ ಮೈ | ಗೇಂದ್ರಲಸನ್ಮಧ್ಯ ಮೃದುಪಲ್ಲವ | ರುಂದ್ರತಳಂ ರುಚಿರಾಧರವಂಗೋದನಕರವಲ್ಲಳಿದು || ಮಂದ್ರಸ್ವರಮತಿರಂಜಿಪ ಕಾಲಂ | ಸಾಂದ್ರವಿಲಾಸಂ ಕಣ್ಸೆಯಲಿ ಮನು || ಜೇಂದ್ರನ ಮನಕಕ್ಟರಿ ಪೆರ್ಚಿರೆ ಜಲಜಾಯ ಸೊಗಯಿಸಿದಳು ||೩೫
ಪುಟ:ಮರಾಠರ ಅವನತಿ ಅಥವಾ ದೈವಲೀಲೆ.djvu/೧೪೧
ಈ ಪುಟವನ್ನು ಪರಿಶೀಲಿಸಲಾಗಿಲ್ಲ.