ಜಯನೃಪಕಾಂ vvvvv vvvvv - Pv
- * * * * * *
why / f•yY ವಾಚಕವಾಚ್ಯವ್ಯಂಗ್ಯವ್ಯಂಜನ | ಸೂಚಿತಲಕ್ಷಣಲಕ್ಷವಿವೇಕರ | ಸೋಚಿತಭಾವಾಲಂಕೃತಿ೦ತಿತರಭೇದಕಛೇದ || ಆಚರಿತೋಭಯಸಂಧಿಸಮಾಸವಿ | ವೇಚನೆಗಳ ಭೇದಮನಿನಿಸದುದೆ | ವಾಚಾಲತೆಯಿಂದುಸಿರಿದ ದುಷ್ಕೃತಿಯಲ್ಲಿದು ಭಾವಿಪೊಡೆ | ೬ ಇದು ವಿಪುಲಾಚಲದೊಳು ವೀರೇಶನ | ಸದಸನ್ನಿಧಿಯೊಳು ಗಣತಮಗಣಧರ | ರೊದವಿದ ಕಾರುಣ್ಯದೊಳಾಶ್ರೇಣಿ ಕನೃಪತಿಗೊರೆದ ಕಧನಂ || ತದನಂತರದೊಳ್ಳಿ_ನಸೇನಾಧ್ಯಂ || ಮುದದಿಂ ವಿರಚನೆಗೆಟ್ಟು ಲಸತ್ಯತಿ | ಬಿದನಾಂ ಪುಣ್ಯನಿಮಿತ್ತಂ ಹಿರಿದುಂ ಹರಿಸದೊಳುಸಿರಿದೆನು |p4 ಈಕಥೆಯಂತೆನಲನಿಲಾಧಾರದಿ | ನಾಕಾರಂ ಪಲವೆಸೆದಿಹವವಳು | ಲೋಕಂ ಸರಿಡಮರುಗಮಂ ಡಮರುಗದೊಳಗುಚಿಟ್ಟಂತೆ || ಆಕಾರಂಬಡೆದುದು ಮತ್ತದes | ನಾಕಿನಾರಗಭುವನಂ ನಿರಥಾ | ಕಾರ5 ಸಿದ್ದರಡರೆ ಶೋಭಿಸ ಸೀರತ್ರಯದಂತಿಹುದು || ov - - ಮತ್ಯಾ ನಡುವಣ ಲೋಕದೊಳವದೆ | ಸುತ್ತಿದ ಜಲಧಿದೀಪಂಗಳ ಸಂ | ಪತ್ನಿ ನೆಲೆಗೊಂಡಿರ್ಪುವವಲ ಮಧ್ಯದೊಳತಿಶೋಭಿಸುವ || ಮೊತ್ತಮೊದಲ ಲವಣಾದ್ದು; ಚೆಲ್ವಂ | ಪೆತ್ತುದು ಭೂಮಂಡಲವೆಂಬಿಂದುವ | ನೂತ್ತಿ ಬಳಸಿ ಪರಿರಂಜಿಸ ಪರಿವೇಷಂ ತಾನೆಂಬಂತೆ || ಹರಿಸದಿನೆಡೆದವಿಲ್ಲದೆ ತನ್ನೊಳೆ | ನೆರೆವ ಹಲವು ಹೊಬವೆಣ್ಣಳನತ್ಥಾ | ತುರಿದಿಂದಮುರ್ದಪ್ಪುವ ಬಹುಬಾಹುಗಳನಲತಿರಂಜಿಸುವ ...