ಜಯನೃಪಕಾವೇರಿ •••••••••••• ಬೇರೊಂದಅನೆರಡಾದ ಲತಿಕೆಯೋ | ಮಾರಾನಲನ ಜವಳಿದಲೆಯೋ ಮದ | ನೋರಗಮುಖದ ಕವಾಲಗೆಯೋ ಎಂಬಂತಣುಗಿನೊಳು || ಆರಾಜಪ್ರಭನೃಪನುಂ ಚಾರುಚ | ಕೊರವಿಲೋಚನೆ ಸಾಂದರಿಯುಂ ಪಿರಿ | ದಾರಯಲೊಂದನುವಿಂಗಿರ್ವೆಯ್ಯಡೆದಂದದಿನೊಪ್ಪಿದರು || ಮೃಡನಂ ಮೊರಡಿಯಣಗಿ ನಾಗನಂ | ನುಡಿವೆಣ್ಣಂಬುರುಹೋದರನಂ ಸವಿ | ಗಡಲ ಕುವರಿಯಂಗಜನಂ ರತಿ ಮೆದ್ದುಣ್ಣನನಿಂದ್ರಾಣಿ || ಉಡುಪತಿಯಂ ರಾಗದಿ ರೋಹಿಣಿ ಕ | ಹೊಡಿದಂದದಿ ನೃಪತಿಯ ತೋಳ್ತಾಳಂ | ಪಿಡಿದಾಮಿಡಿನಡುವಿನ ಸುಂದರಿ ಸುಖವಿರೆ ದಿನವೊಂದಳು ||೧೦ ನೊಸಲ ನಗುನದಂತೊಪ್ಪುವ ಕುಂಕುಮ | ರಸದ ಲಲಾಮದಿ ನಿಡುಮುಡಿಯೊಳು ರಂ | ಜಿಸುವ ಹಸುಳೆವೆಯಂತೆ ವಿರಾಜಪ ಬೆಳರ್ಗೆದಗೆಟಿನಂ || ಎಸೆದೇಬಿದ ನವಕೇಸರಿಯಂದದಿ | ಮಿನುಗುವ ಮುತ್ತಿನ ಸಿಂಹಾಸನದಿಂ | ವಸುಧಾಧಿಸಸತಿಯುಂದಿನ ದುರ್ಗಾಂಬಿಕೆಯಂತೊಪ್ಪಿದಳು ೧೧ ಶೃಂಗಾರರಸಂಭೋಧಿಯ ತರಳತ | ರಂಗದಿತಯದ ನಡುವೆ ವಿರಾಜಿಸ | ತಿಂಗಳ ತಿಳಿಗೊಳದಮಳಂಚೆಯ ಮಧ್ಯದೊಳೆಸೆವಂಬುಜದ || ಭಂಗಿಯನನುಕರಿಸುತೆ ಹರಿಸದೊಳು || ತುಂಗಕಳಶಕುಚೆಯರು ಬೀಸುವ ಚವು | ರಂಗಳ ನಡುವೆಸೆದುದು ವದನಂ ವಸುಧಾ-ವರವಲ್ಲಭೆಯಾ ||೧೦ ಸಮುಚಿತದಿಂ ನಿಂದಾಪ್ರತಿಹಾರ | ಪ್ರಮದೆಯದೊರ್ವಳೆ ಚುಟುಕಾಗ್ರದೊಳು | ತನಮರಕತಮಣಿಮಯದಂಡವನತ್ಯಾನಂದಂಭತ್ತು || +, ಧೀಶನ ವಧುವಾ. ಗH
ಪುಟ:ಮರಾಠರ ಅವನತಿ ಅಥವಾ ದೈವಲೀಲೆ.djvu/೩೦
ಈ ಪುಟವನ್ನು ಪರಿಶೀಲಿಸಲಾಗಿಲ್ಲ.