ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಎ) ಜಯನೃಪಕಾವೇರಿ w+++ ತತ್ತಾಪಸಪರಿವೃಢನಾಶ್ರಮದೊಳ | ಗುತ್ತವಮಪ್ಪಿ ಮಾವಿನೊಳೆನ್ನಯ || ಚಿತ್ರಪ್ರಿಯೆಯುಂ ನಾನುಂ ಕಿಏಗೂ ನಿಂದವೆ ನೆ ಬಳೆದು || ಮತ್ತವರೋದುವ ಶಾಸ್ತ್ರಂಗಳನಾ | ವೊತ್ತಿನೊಳಿರ್ದೆಲ್ಲವನೋವದೆ ಕಲಿ | ಯುyಂಗೋದ್ಭವಸುಖಸಾಮಾಮನನುಭವಿಸುತ್ತಿರ್ದು !!೨೭ ಒಂದಾನೊಂದು ದಿನದೊಳಾಮುನಿಕುಲ | ವೃಂದಾರಕನೋವದೆ ತಿಪ್ಪರ್ಗೊಲ || ವಿಂದಮಪುತ್ರಸ್ಯ ಗತಿರ್ನಾಸ್ತಿಯೆನಿಪುದೊಂದುಗನಮಂ | ಮುಂದೇತರಮುದದಿಂದೊರೆಯುತ್ತಿರೆ | ಲಂದಾಸೂತ್ರಾರ್ಧಮನಾಲಿಸುತುಂ | ಸಂದರಿ ಕೇಳ್ಳಂದನದೋಹಳಮುದಯಿಸಿತೆನ್ನಯ ಸತಿಗೆ ||ov ಮಿನುಗುವ ದಾಳಿಂಬದ ಬಿತ್ತಿನ ನವ || ರಸಮಂ ಪೊಳೆವ ಸವಳ ವಾಯ್ದೆ ಆಗೆ | ದಸುಗೆಯ ತಳಿರೊಲಗಿಸಿ ಪಕ್ಷದ ಪದ ಆಳಗಳವಡಿಸಿ || ಅಸುರೀಶನನೊಳು ಡುಕಂ ತರಲೆನು | ತೊಸೆದು ಕಳುಸಿ ಶಿಶುವಿನ ಕಾವಿನೊ೪ | ರ್ಪಸಕವದೆಂದಿಂಗಪ್ಪುದೆನುತ ಮಾರಿಕೆ ಮುಗಿದುದು || ಕಡುಗುರುಡಂ ಕಣ್ಣಂ ಕಡವರಮಂ | ಬಡವಂ ಬಯಸುವ ಪರಿಯಿಂದೆನ್ನ ಮು | ಬುಡದಿ ತನೂಭವದೋಹಳದೊಳಗಿರಲಾಕಿಬುದಿವಸದೊಳು || ಒಡಲೊಳೆ ಶಿಶುವುದಯಿಸಿ ಬಳೆಯುತ್ತಿರ | ಲೊಡನಾಮದ ಸಣ್ಣ +ಬವಸೆ ತನ ! ಗಡಸಿತು ಋತುವಲ್ಲದ ಋತುವಿನೊಳಂಬುರುಹಸದೃಶ ಮುಖಿಗೆ 1 ೩೦ ಅಲ್ಲದ $ಖತುವಿನೊಳಿಲ್ಲದ ಸಣ್ಣಂ || ನಾಳೆ ಬಯಸಲರಲ9ರದೆ ನಾ ನಲ್ಲಿಯ ಮುನಿವೃಂದಾರಕವಿಮಲಜ್ಞಾನಿಯ ಬಗೆಯ್ದೆ ||| ↑, ವಾಯೊಳಗೆ, ಗ|| - ಎವಕೆ, ಗ|| + ವದನೇ ಗ|| 8. ಕುರುವಿನೊಗ| ..., ಮುನಿಪುಂಗವವಿಮಲಜ್ಞಾನಿಯ ಸನ್ನಿಧಿಗೆ, ಗ|| - - - - - - - - - - - - - -