ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಚತುರ್ಥ ಸಂಧಿ. ಸೂಚನೆ | ಬನದೊಳಿದ್ದಾಮುದ್ರಿಕೆಯುಂ ಕಂ | ಅನಿಲಸಧಂಬಿಡದೆ ದೃಶ್ಯದಿ | ನನಿವಿಷನೇತ್ರೆಯನೀಕ್ಷಿಸಿದ್ದು ಸ್ಮರರೂಪಂ ಸದುಥನಂ !! ಬರುತಾಕಾಶೀವಿಷಯದೊಳ ತಿಖಂ | ಧುರಬಹುಕುಸುಮಲತಾಸ್ಪದವಿಲಸ | ತರುಣಾಶೋಕವನಂಗಂಡಾಯೆಡೆಗೆ : ಬೀಡಂ ಬಿಡಿ ! ಹರಿಸದಿ ತನ್ನ ಸಖಂ ಶ್ರೀಮತಿಯಿಂ | ಬೆರಸಾವನದ ವಿಲಾಸಮುನೀಕ್ಷಿಸು | ತರಸುಮಗಂ ನಡೆದಂ ವದನಂ ಮಧುಗೂಡಿ ನಡೆವ ತೆ ಬದಿ | ಪರ್ವರಿವನಲೆರಡುಂ ಕಡೆಲಳ | ಗೆನಸು ಬೀಗಿ ಬೆಳೆದ ನವಘಸೃಣದ | ಘನಸಾರದ ಪೊಸಕಾಡೊಳಗಾಡುವ ಕತ್ತರಿವುಲೆಗಳ 11 ಬಿನದಿಸ ಹಸುಳೆಜವಾದಿಯು ಮಿಗಗಳ | ನನುರಾಗದಿ ನೋಡುತ ಬಿಜಯಂಗೈ | ವನಿತಳೊಂದು ನವೀನಕುಸುಮವುಂಡಸವಿರಲೀಕನಿದಂ || ೨ ಇದು ರತಿರಾಜಸಭಾಸದನಂ ವು : ಇದು ಮನಸಿಜಮೋಹನಮಂತ್ರಾಲಯ | ನಿದು ಗಾಯ ಗುಣದಾಗರವಿದು ತುಂಬಿದ ಜೀವಣಣಸಬಲ ಇದು ರತಿ ನರ್ತಿಸ ನಾಟಕಗೃಹಮಂ | ತಿದು ರಸಿಕರ ಕಾರಾಗಾರಂ ತ | ಸ್ಪದೆನಲ್ಲದುರರ ಚಿತ್ರಂಗೊ - ದುದಾಲತಿಕಾ+ಸದನಂ || ೩ ಅದ'ದ್ಯಾಧರಮಿಧುನಂ ಕೂ | ಡಿದುದನರಸನೊಳ್ಳಿಸುಣಾಡುವವೋ | ಲೈ ದರ್ದ ಕಬರಿದು ಮುಗುಳ ಸೂಸಿದ ಪೊಸಗಪುರದಂಬುಲದ |

ಬಲಮುಂ || ಗ|| ಕರೆ. ಗ|| - ನಾಸಂ ಕ!!

- -