ಈ ಪುಟವನ್ನು ಪರಿಶೀಲಿಸಲಾಗಿಲ್ಲ.

{:) ಜಯನೃಪಕಾಂ ರ್& ಕುರ್ಗದಿರ್ವಯು ಕುಸುವಾಹಾರಿಯ || ಪೊಳೆವಳಮೀನ ಕರಿದುಹಕ್ಕಿಯವೂ | ಲಲಿತಾಂಗಿಯ ಕಣ್ಣಲ್ಲಿ ನಲಿದುವು ಭೂವರಕುಲಚಂದ್ರಮನ || ೫ ಎಸಟುಬುಗಳ ಹಿಕುಹಿಸಿದಾಗ| ರಸದಾಳಿದು ಬೆಲೆ ಬಾಗುವ ನವ | ರಸಿಕನ ರೂಪು ಕರಂ ಬಗೆದಾಗಳ ಪುಟ್ಟದ ಅದೆs !! ಪೊಸಜ ಸವನೆ ಸಿರಿಮೋಗ ಬಾಗಲು ನಿಂ | ದೆಸಕಂಗಂಡು ಕೆಲದ ಕಂಚುಕಿ ರಂ | ಜಿಸುವ ನವೀನಕುಸುಮಮಾಲೆಯನಿತ್ತು ಸಿರಿದಳಂತೆಂದು || ರ್೫ ಸಕುರುಹಾಂಗಣಜನಪದದ ಮತಂಗಜ | ಪುರರ್ದನಾಥಂ ಶಶಿ ಕುಲದೀಪಂ | ಸ್ಮರರೂಪಂ ಸೋಮಪ್ರಥತನುಜಂ ಸಕಲಕಲಾಪರಿಪೂರ್ಣ೦ || ಪುರುಷನಿದಾನಂ ಪುರುಚರಿತಂ ಸುರ | ಪರಿವೃಢವಿಭವಂ ವಿನಮನಿದಾನಂ | ಚರಮಾಂಗಂ ಜುಜಾದಾಪತಿ ಬದುನಿನಗಿದು ಮಾಲೆಯನು || ೬೦ ಎನುತೊರೆದಭಿಜಾತೆದು ರಂಜಿಸ ನುಡಿ | ಏನಿದು ಮನಂಟುಗಲಾತುರದಿಂ | ವನರುಹದಳಲ್ಲಲಿತವಿಲೋಚನ ಪೂಮಾಲೆಳನಾಂತು !! ಅನುರಾಗದಿ ಗುಣರತ್ನಗಧೀರನ | ಮನಸಿಜನಿಭನೆಡೆಗ್ಯತಂದಳು ಮೋ | ಹನನಿಧಿ ಮೆಲ್ಲನೆ ನವಕೃಂಗಾರಶರಧಿಗೆಯರ್ಪಂತೆ || ಸುರುಟರಸುರಭಿಲತಾಂಗಿ ನಡದು ಎಂ | ಏರದಾಸ ಭವಂಶನವೇರುಗೆ | ಭರದಿಂ ಸೂಡುವ ಪದದೊಳಗಾನವಮಂದಾರದ ವ ತಾಲೆ || ಕರಮೆಸೆದುದು ಕುಸುಮಾಯುಧನಾಕೆಯು | ಕರದುರ್ಗ ಮತ್ತವನ ಕೊರಂ | ಒರಿದಂ ಬಿಡಬೇಡೆನುತಿಕ್ಕಿದ ಮೋಹನಕೃ೦ಖಲೆಯಂತೆ |೬೦