ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೧೨೧

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶಾಂತೀಶ್ವರ ಶರಣ ೧೧ ವ|| ಆಸ್ವಯಂವರನಿವಾಸದ ಭಾಸುರತೆಯಂ ನೋಡಿ ಹೌದನಪುರೇ ಶಂ ಗೃಹನುಹತ್ತರಂಗೆ ಮೆಚ್ಚುಗೊಟ್ಟು ಅಪ್ರತಿಮ ರೂಪವತಿ ಜೈ || ತಿಪ್ರಭೆಯ ಸಯಂಬರಕ್ಕೆ ಬರಿಸಲ್ ಪುರುರಾ | ಜತತಿಗೆಯ ಪುರುವಂ | ಶಪ್ರಭು ಕಳುಪ ಪೊಯು ಚರಚಯವಾಗಳ್ (oot ಬರವೇಚ್ಚಾದರದಿಂ ತ್ರಿಶಿಷ್ಟ ನೃಪನಟ್ಟಲ್ ಶಿಷ್ಟರಿಂ ತತ್ತ್ವಯಂ ; ವರಮಂ ಕಳ್ಳನುರಾಗನಾಗಿ ಖಚರೇಂದ್ರ ಬೇಗದಿಂದತ್ನಸೌ೦ || ದರನುಂ ನಂದನನುಂ ಸುತಾರೆಯುಮನೇಕಾಯಮಂತ್ರಿಶರುಂ | ಬೆರಸಗಳ ಪೊರಟ್ಟಿನಲ್ಲಿ ಪರಿಯುಕ್ತಾರ್ಶಚಾತುರ್ವಲಂ ೨೧೧ ಗಗನಾಂತರ್ಭಾಗವುಂ ಜಕ್ಕುಲಿಸ ಕದಳಿಕಾಗ್ರಂಗಳಂಭಃಕಣಿ || ಣಿಗಳ ತಂ ಸೂಸುವನ್ನಂ ಕೆದಂತೆ ಜಳಧರವಾತಮುತ್ತಾತಖಡ್ಡಾ೦ ! ಶುಗಳಾಶಾಚಕ್ರಮಂ ಬಾಸಣಿಸಿ ಜನಿತನಾನಾನಕಧ್ಯಾನಚಾಳಂ | ಜಗಮಂ ತಿವುರಲ್ ಪೌದನಪುರಿಗಿರದೇವಿಂದನಾಖೇಚರೇಂದ್ರ |೧೨| - ಪುರುವಂಶಾಭರಣಂ ತ್ರಿವಿಷ್ಟನೃಪನಾವಿದ್ಯಾಧರೇಂದ್ರಂಗೆ ಸಂ | ದರದಿಂ ತಾನಿದಿರ್ವಂದು ತಂದು ನಿಜರಾಜಿವಾಸದೊಳ್ ಚಿತ್ರಭಾ | ಸುರಮಪ್ಲೊಂದು ವಿಚಿತ್ರಮಂದಿರನನಿತ್ಯಾಚಿತ್ಯವಾಗೃತಿವಿ | ಸ್ವರದಿಂ ಮನ್ನಿಸುತುಂ ಸಮಂತು ಮೆರೆದಂ ತತ್ತೂರ್ಮಯಂ ಪೆರ್ಮಯಂ ವ|| ಆಸಮಯದೊಳ್ ಎಲೆ ಪೊಸತಿಗಳಾಗಸಮಿದೆಯ ಸುಧಾಕರಸೂರ್ಯಬಿಂಬಸಂ | ಕುಲಮಯವಾಯ ನುತ ವು ಪುರೀಜನವಿಕ್ಷಿಸುತಿರ್ಪನಂ ಸಮು | ಜೈಲಿನವಿಮಾನಕೋಟಿಗಳನೇ ಅ ವಿಲಾಸದಗುರ್ವುವಿಲ್' ತ | ನೋಲವಿನೊಳಿಂತು ಬಂದುದು ವಿಯಚ್ಛರರಾಜಸಮಜವಾಕ್ಷ೫೦ ೩೨೧೪ು - ಲೀಲೆಯಳುಗಳಂತು ನರೆ ಬಂದುದು ಕೂ೦ಗ ಕಳಿಂಗ ವಂಗ ಬಂ || ಗಾಳ ಮತಂಗ ಮಾಳವ ವರಾಳ ತಲು೦ಗ ತುರುಪ್ಪ ಗೌಳ ನೇ || ಪುಳ ಸುರಾಷ್ಟ್ರ) ಬಹರ ಬರ್ಬರ ಫುರ್ಜರ ಸರಿಯಾತ್ರ ಮಾಂ | ಚಾಳವಿವಾದಿಯಾದಖಿಳ ದೇಹದ ಭಾಸುರ ಭೂಮಿಪವಚಂ ೦೧೫ ಟ ೨ | 36