[ ಆಶ್ವಾಸ Wv ಕರ್ಣಾಟಕ ಕಾವ್ಯಕಲಾನಿಧಿ ವನಿತೆ ಕುಮಾರಿಯ ಚಳಿ | ಚನದೆನೆಗಳನ೦ಜನಾಂಶುವಿಂ ರಂಜಿಸಿದ lo8೧] - ಲಲನಾಜನಕ್ಕೆ ತಾನೀ || ಆಲನೆ ದಿಟಂ ತಿಲಕಮೆಂದು ವರ್ಣಿಸುತಲವಿ || ತಿಲಕಿಸುವ ತಂದಿನೊರ್ವಳ್ || ತಿಲಕವನಿಟ್ಟ೪ ತನೂದರಿಯ ಸೆನೆಸಿ ||೪ | ಸುದತಿಯ ಮುಖಾಬ ಮದು ಲೋ ! ಭದೆ ಪಣಗೊಂಡಿರ್ಪ ಪರಮೇವಂತಿಗಳಿವೆನೆ ನು | ದವಿದಳಕಾಳಿಗಿಕ್ಕಿದ | ಳದೊರ್ವಳಾಚೆನ್ನ ಬೆನ್ನಪೂಗಳ ನಾಗಳ್ o೪೩ ಲಲನೆಯವಳಧಾ ಮದನಬಾಣನಿಕಾಯವನೀಳಕಂಡಳಂ | ದುಲಿಯುತೆ ಬರ್ಪಿ ಲ್ ಪರಿಮಳಕ್ಕೆ ಝಣತ್ಕರಿಸುತ್ತೆ ತುಂಬಿಎಂ | ಡಿಚಿತರ ಹೋವುತುಂ ಸುದತಿಯೊರ್ವಳ ಪೂರ್ವನವಪ್ರಸೂನಸಂ | ಕುಳಮನೆ ತಂದಲಂಕರಿಸಿದ ಕಬರೀಭರದೋ೪ ಕುಮಾರಿಯ ೦88|| - ಪ್ರತಿ ತನಗಿಲ್ಲ ಸಲ್ಲಲಿತರೂಪದಿನೇತ್ರಿಜಗಂಗಳೆ೦ಗನಾ : ತತಿಯೊಳದೊಂದೆ ತಾಂ ಪ್ರತಿ ನಿಜಸತಿಮಾನಮೆನುತುವಂತದಂ । ಸಿತಕರನೊಲ್ಲು ತೋರ್ಪ ಬಗೆಯಿಂ ಮುಕುರಾಕೃತಿಯಾದವೊಲ್ ಬೆಳ | ರ್ಪತಿಶಯಮಪ್ಪ ದರ್ಪಣವನಂಗನೆಗೊರ್ವಳ ತಂದು ತೋ'ದಳio೪೫ ವರಶೃಂಗಾರಕಳಾಧಿದೇವತೆಯೊ ಲಾವಾಮೃತಾಪಾರಸು | ಗರದೊಳ್ ಪುಟ್ಟ ದಪೂರ್ವಲಕ್ಷ್ಮಿಯೋ ಜಗನ್ನೇತಾಂಬುಜಾಕ್ಷಪ್ಪಿಗೆ || “ ರಮಾದೇವಿಯೋ ಕಂತುರಾಜನ ಜಯಶ್ರೀಕಾಂತೆಯೋ ತಾನನಮ್ | ಧರಣೀಕಾಂತಕುಮಾರಿ ಕಣೋಳಿಸಿದ೪ ಸಾಶ್ಚರ್ಯಸೌಂದರ್ಯದಿಂ | ವ| ಆಗಳರ್ಕಕೀರ್ತಿ ಖಚರೇಂದ್ರನಂ ತಂದು ಸಮುಚಿತಾಸನಾಸೀ ನನಂ ಮಾಡಿ - ಪಿರಿದಾನುಂ ಪ್ರಿಯದಿಂದಮಾವಿಜಯನುಂ ತದನೋರ್ವೀಶನು | ವರಮಂತ್ರಿ ರಮಿತ್ರ ಗೋತ್ರಯುತರುಂ ತಾವಾಗಳೇyಂದು ಬಿ || ಟಿ
ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೧೨೬
ಈ ಪುಟವನ್ನು ಪರಿಶೀಲಿಸಲಾಗಿಲ್ಲ.