ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೧೩೪

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧L ಕರ್ಣಾಟಕ ಕಾವ್ಯಕಲಾನಿಧಿ [ಅಶ್ವಾಸ ಹೊಳಪಶ್ರಯವಾದಂ ನೃಪ | ನಿ೪೦ಪಧರಣೀಶನವಿತತೇಜಕುಮಾರ (ofo ಬಲವರಿಸಿ ಯಾಗಕುಂಡ ! ಸ್ಥಳಿಯಂ ಜೆನರಾಜರದಪಯಣಕ್ಕನಸುಂ | ನವಿಂ ಪೊಡೆಮುಡಿಸಿದರಾ | ಕುಲವೃದ್ದ ರ್ಕಳ್' ವಧೂವರರ್ಕಳನಾಗಳ || ೧|| - ನೆಗೆಟ್ಟು ರ್ವೀಚಕ್ರದುರ್ವಿಸುರ ಸಮಿತಿಯ ನೀರೆಂಟು ಛೇದೋಭಿದಾನಾ | ದಿಗಳಿ೦ ತದನೋರ್ವೀಸತಿ ಬರಿಸಿ ಸುವರ್ಣೋನುಮಂ ಸಾಲದೆಂಬ ! ಗವಿಯುತಿರ್ದನಿರ್ದಂದವನ'ದೆಲೆ ಕೈನೀಡುಗುಂ ಕಾಂಚನಕ್ಕೆ | ದಗಿದಾಯಕ್ಷಾಧಿಪಂಗೊಟ್ಟದಗಿದನಮರರ' ಮೇಕವಂ ಮೆಟ್ಟಿ ನಿಂದರ್‌ | ಎರೆವರ್ಗಿಸ್ಟರ್ಗೆ ಶಿಷ್ಟ ರ್ಗಖಿಳ ಪರಿಜನಕ್ಕಾಪವರ್ಗಕ್ಕೆ ಮಂತ್ರಿ : ಸ್ಪರಸಂತಾನಕ್ಕೆ ಬಂಧುಶ್ರತತಿಗೆ ಪರಮಾಭಿಪ್ಲಮಪ್ಪುದ್ಧವನ್ನೂ | ತರಮಂ ಸಂತುಷ್ಟಿಯಪ್ಪಂತಿರೆ ಒಲೆ ಕುಡುತಿರ್ದ೦ ತ್ರಿವಿಷ್ಟಕಮಾಧಿ ಶರನಾಕಲ್ಪದುಮಂ ಪಾಲ್ಗಡಲ ನಡುವೆ ಕೈವೆಂದುದೆಂಬಂದದಿಂದ೦೦೯೩| ನೆರೆದಿರ್ದಖೇಚರಭ | ಚರ ಭೂಪರ ಸವಣನಿದು ಪಂಗಡತತಿಯಂ | ಪಿರಿದುಂ ಮನ್ನಣೆವೆರಸು | ತುರದಿಂ ಕೊಟ್ಟೆ ಕಳುಪಿದಂ ಕ್ಷಿತಿನಾಥಂ | LoF8 ನಗಲ್ಲಿ ವಿವಾಹಕ್ರಿಯೆಯಿಂ | ದ್ವಿಗುಣಂ ತ್ರಿಗುಣಂ ಚತುರ್ಗುಣಂ ಪಂಚಗು೫೦ | ಮಿಗಿಲೆನೆ ಮಾಡಿದನರಸಂ || ಸೊಗಯಿಸ ಚಾತುರ್ಥದಿನದ ಸವನಕ್ರಿಯೆಯಂ | of 4 || ವ; ಇಂತು ನಿರ್ವತಿ್ರತವಿವಾಹಕಲ್ಯಾಣಕ್ರಿಯಾನೀಕನಾದ ಪೌದನ ಪುರಂಧಿಪತಿ ಬಲದ'ವಾರ್ಕಕೀರ್ತಿ ಪ್ರಮುಖನಿಖಿಳಯರ್ವೆರಸು ಅನು ರಾಗದಿಂ ನಿಜನೃಪನಿವಾಸವಿವೆ-ಶಿತನಾಗಿ