ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೧೬೫

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೫೬ ಒs ವ ಶಾಂತೀಶ್ವರ ಪುರಾಣಂ - ಸರಳಸಿ ಪಾಯ್ಕ ನಿಂದು ನಸು ನೋಡುವ ಮೆಲ್ಲನೆ ಪೋಪ ಬೆಲ್ಲ ಮಂ| ನೆರೆದ ಮಿಗಂಗಳೊಳ್ ಮೆವ ಪಟ್ಲಗುಂಕೆಯನೀಟ್ಟು ಕೊಳ್ಳ ಚ || ಚರದಿನಿಲುಂಬಿನೊಳ್ ಪುಗುವ ಬೆರ್ಜೆದವೊಲ್ ಪೇಜಸರ್ವ ಕೃತಕ | ದರಮೃಗವಾಗಳ೦ತ ಸೆಲೆಗೊಂಡುದು ಕಲರಂ ಆತಾಂಗಿಯ [೧೫೩೦ ತನಗೆ ನಿಜಾಧಿನಾಥನ ಮುಖೇಂದುವದೀಕ್ಷಿಸುತಿರ್ಪುದಲ್ಲಿ ದೊ | ಯ್ಯನೆ ತಡವಾಗೆ ವಿಹ್ನಲತೆಯಂ ಸಲೆ ತಾಳುವ ತತ್ಸುತಾರ ತೋ || ಟ್ಟನೆ ನಡೆತಂದ ಕೃತವಮೃಗಾಕೃತಿಯಂ ನಡೆನೋಡುತಿರ್ದಳಂ | ದೆನೆ ಪರಿಭಾವಿಸಲ್ ಬಿದಿಯ ಬೀಸಿದ ಮಾಯೆಯನಾರೂ ಊಾಲುವರ್ | - ಇನಿಯಳ ಕಣ್ಣ ಉದಾಮಿಗ || ಮನೆ ತಡೆಯದೆ ಪಿಡಿದು ತಂದು ಕೊಟ್ಟ ಪೆನಾನಂ | ದೆನುತಟ್ಟಿಂ ಶ್ರೀವಿಜಯಾ | ವನಿಸಂ ಸ್ತ್ರೀ ವಶದೊಳವು ಸಂಗಳಿಸುವುದೇ |೧೫೫೦ ವಿಡಿತ ತಳಕ್ಕೆ ನಿಲ್ಲುವುದನರ್ಚಿದೊಡಂ ನುಸುಳುತ್ತು ಮೆಯ್ದೆ ಕಾ | ಲೆಡೆಗಳ ೪ಾವಗಂ ಪೊಳಯುತುಂ ಮೃಗಶಾಟಮದಗಳಿ೦ತು ಸಂ || ಗಡಿಯೊಳೆ ಪೋಗೆವೊಗೆ ಬಯಂ ಬಿಡದೆಯು ತುಮಿರ್ದನನೂ | ರ್ಮುಡಿಸಿ ಸುತಾರೆಗಾಕ್ಷಂದೆ ತಂದು ಕುಡಲ್ ಬಗೆದಾನರೇಶ್ವರಂ (೧೫೬೦ ಎಂತೆಂತು ಪೊಗೆ ತನ್ಮಗ || ಮಂತಂತ ಮನಕ್ಕದೊಂದು ಏರಿದಾಗ್ರಹ | ರಂತೆ ನೆಲವೆರ್ಡುತಿರೆ ಬs | ಯಂ ತಳಿಸಂಗೆಯುತಿರ್ದನಾನರನಾಥಂ |೧೭| ವನಿತೆ ಮೃಗಾವಲೋಕನಕುತೂಹಲವಂ ನೆರೆ ಮಣ್ಣು ಮತ್ತಮೆ | ೩ನಿಯನದೇಕೆ ಬೆಂಬರಿಯುತಿರ್ದಶನ ಮಹಿಳೆಯಾದುದೀಗಳಾ || ವನಲತಿಕಾನಿವಾಸಮೆನುತುಂ ಮನದೊಳ್ ಬೆಂಗಾಗಿ ನಿಂದು ನೆ | ಟ್ಟನೆ ನಡೆವೊಡೆ ಕಾಣದೆ ಕರಂ ವಿಕಳ ತಮನಾಗಳದ್ದಿದ೪ ||೧೫vo ಅನಿಮಿಪತೆಯ ನೋಟವೆ ಜ | ವ್ಯನಮನಗಂ ತನಗಮಿಲ್ಲಿ ಮಹಿಳೆಸಿದೊಡೆಂತೀ || ಟ" 20