೧| ಶಾಂತೀಶ್ವರಪುರಾಣಂ ದೆನಿಸಂತಾನಳಮೇವುದಿರ್ಕ ಜನನಂ ನಿತ್ರೆಯಸಿಜೆನೇ || ಶನನನಾವಂದದೆ ವರ್ಣಿಸಂಗದು ಕರಂ ಕೈವಲ್ಯಲೀಲಾಕರಂ | ೫೧ - ಪಿರಿದುಂ ಕಾಂಚನಕಾಂಕ್ಷಯಿಂದಲೆರಾಕ್ಷಿಮತರಂ ಕೀರ್ತಿಸು | ತಿರೆ ದೋಷಂ ಫಲಮಪ್ಪುದಂತದು ಬುಧರ್ಗೇಬಾ ಹೊ ವಾಹಂ || ಪರಮೆಂಬೀಯೆರಡರ್ಕಮುತ್ಸವಕರಂ ಸತ್ಕಾವ್ಯಸಂಪತ್ಕರಂ | ಪರಮಾನಂದಕರಂ ಜಿನೇಶ್ಚರನದದ್ವಂದ್ವಾರವಿಂದಸ್ತವಂ || ೫೦ ವರರತ್ನಂಗಳನಿತ್ತು ಮತ್ತೆ ಅದ ಸಣ್ಣ ಕೊಳ್ಳವೋಲ್ ಶುದ್ಧನಿ | ರಸಂಗೊಟ್ಟಳಗೊಳ್ಳವೋಲ್ ಸುಮತಿವೆತ್ತು೦ ಮರ್ತ್ಯರಂ ವರ್ಣಿನೀ || ಮರುಳಾಟಂದರಥಾಶ್ರಯಂ ಬುಧರ್ಗ ಮತ್ತಂ ಶಾಂತಿನಾಥಾಂಫಿಸಂ | ಕರುಹನ್ನೊಲವಂ ಲಸತ್ಸುಖಕರ ನಿಯಸಕರಂ |೫೩ ಎನಿತಾನುಂ ಭವಮಾಲೆಯೊಳ್ ಬರುತುಮಿರ್ದುo ಕಾಕತಾಳೀಯದಂ | ತೆ ನಿಜೋದ್ಯತಪುಣ್ಯದಿಂ ಮನುಜಜನ್ಮಂಬಿತ್ತು ಮತ್ತಂ ಶ್ರುತ | ಜ್ಞನೆ ತಾನಾಗಿಯುವಿರಾಜಿನಸ್ತುತಿಕಥಾಳಾಸಕ್ಕೆ ಪಕ್ಕಾಗದಾ || ತನ ವಾಕ್ಸಿತೆ ನಿಪ್ಪಲಂ ನಿಕುಳ ವೃಕೋದ್ಯಾನಮೇನಲ್ಲವೆ || ೫೪ ಮನುಜಂ ವರ್ಣಿಸಲಾವನಾರ್ತನೊ ಪೇಜತ್ ಶಾಂತೀಶವಾಹಾತ್ಮ ವ|| ಇನ್ನಮುಂ ಮಾಡತರ್ಕ್ಯಮಂಬುರುಹಗರ್ಭಂಗಂ ಫಣೀಂದ್ರಂಗವೆಂ! ದೆನಿಂತೆನ್ನ ಅವನ್ನೆ ವರ್ಣಿಪುದು ಕೃತ್ಯಂ ಹಾಸ್ಯವನ್ನು ಮುಂ | ಬನಿಯಂ ಚಾದಗೆಯಿಂಟ ತನ್ನಯ ಸವಣ್ಣೆ೦ ತುಷ್ಟಿಯಂ ಮಾಡದೇ ೫೫ ಮೃದುಮಯಮಪ್ಪ ಶಬ್ದ ತತಿ ಶಬ್ದ ಸಮಾಜದೊಳೆಂದಿದರ್ಥನ | ರ್ಥದೊಳವಗಾಹವಾಗಿ ಬಿಡದುಣ್ಣುವುದಗ [ಸುಭಾವ[ಭಾವದೊ೪] . ಪುದಿದ ರಸಂ ರಸಪ್ರಸರದೊಳ್ ಸವಿ ಸಂಗಳಿನಂತೆ ನಾಣ್ಣು ಹೇ || Hುದು ಕೃತಿಯಂ ಚಮತ್ಕೃತಿಯೆನಲ್ ವಿಬುಧಾಳಿಗೆ ಸತ್ಕವೀಶ್ವರಂ ೫೬ - ವರಶಬ್ದ ಜ್ಞರನರ್ಥದರ್ಶಿಗಳನುಕಿ ಸೌಢರಂ ಭಾವತ | ಸ್ಪರರಂ ನೀತಿವಿದರ್ಕಳ೦ ರಸಿಕರಂ ಸಾಹಿತ್ಯದೊಳ್ ಸಂದ ಜನಿ || ಐರನಾಂದೋಳಶಿರಸ್ಸರೋಜಮುಖರಂ ಮಾತ್ಸುಕಿ ಚಾತುರ್ಯದಿಂ ? ಧುರನೊರ್ವಂ ಕವಿಕಂಜಗರ್ಳೂನುರುವಾತ್ಸಂದರ್ಭನಿಂತುರ್ವಿಯೊಳ್ ೫೭
ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೧೭
ಈ ಪುಟವನ್ನು ಪರಿಶೀಲಿಸಲಾಗಿಲ್ಲ.