ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೧೮೦

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

* |೬|| ೧೭೦ ಕರ್ನಾಟಕ ಕಾವ್ಯಕಲಾನಿಧಿ [ಆಶ್ವಾಸ ವ ಅದಂ ಕೇಳ್ಳತನಿಘೋಷಂ ತನ್ನ ಸುತರಪ್ಪ ಸುಘೋವಸಹ ಸಮಿಷ ಪ್ರಕೃತಿಗಳಂ ಪೇಟ್ಟುದುಂ ಯುದ್ಧ ಸನ್ನದ್ದರಾಗಿ ಬಂದೊಡ್ಡಿ ನಿಂದಾಗಳ್ ಬಡಬಾಗ್ನಿಯ ಬಳಗದ ಬ | ಡೆಮೆನೆ ಕವಿತರ್ಸ ಪುರುನೃಪಾಲನ ಪಡೆಯೊಳ್ || ಕಡಲಂತಿದಿರ್ಚಿ ತಾಗಿದು | ದೆಡೆವಿಡದಿತಶನಿಧೇ ಪ್ರಸುತಬಹಳ ಬಳ೦ 11 ಆ{! ಎರಡು ಬಲಂ ಕಡಂಗಿ ಕಡುನಿಂದುರ್ದು ನಿಮಿರ್ಕವೆತ್ತು ಚ | ಚ್ಛರದೊಳ ತಾಗುವಬ್ಬರದ ನಿಬ್ಬರವಪ್ಪ ರವಕ್ಕೆ ಬೆರ್ಚ ದಿ || ಕೈರಿತತಿ ಬೆಕ್ಕಸಂಬಳ ಏಠಾಧಿಪರಕನ ವಾಷೆಗಳ ಪದಂ | ದಿರಿಯ ಕಡಲೆ ಕಲಂಕೆ ಧರೆ ಕೆಂಪಸದ್ಭುತವಾದುದಾಹನಂ - ಶರಮುಕ್ಕಭೀಂಕೃತಿರವೊ | ತರಮಯಮೆಣ್ಸೆಗಳಿಸಲೊಡಂ ಪಾಕುವ ಭೀ || ಕರಶರತತಿ ಶೀರ್ಷಮಯಂ | ಧರೆ ಬೆಣಮಯಮಾಗೆ ತಾಗಿದತ್ತು ಭಯಬಲಂ |೭|| ಇಂತು ಕಂಡಂಗಿ ಆರಂ ಮಾ | ಹಾಂತು ಪಂಚುವ ವಿರೋಧಿಬಲಮುಂ ಕ೦ಡು | ಗಾತಕನಳುಕಿಯಂ ತಳ | ದಂ ತೊಟ್ಟನೆ ಪೌರವಾವಸೀವರನಾಗಳ್ ||V/ ನ ಆರವೇಗಸುನೇಗಾದಿಗಳ ಸೃ ನೂವರಂ ಸುತ್ತಿ ಕಟ್ಟು ವುತ್ತವಳ ನಾಗಿ ಕೋಪತಿಖಿ ದಸೆ ಕಡೆಗಣ್ಣ ಕಿಡಿಗಳ ಕೆಜಿ 3 ಕೆಡುವಿಂ ಕೈಬೀಸಿದಾಗ ಕುತಿದುದು ಬಿಡೆ ಸರಳ ; ಬಿಹುವತಿಯಂ ಮಿಂಮವಲಗುಗಳ ಮಿಂಚುಗಳ | ಳ್ಳಿಯೆ ಗಜನೆಲ ತಿಮಿರಃ | ತುಕಗಿರೆ ನೆನೆಯಿಸಿತು ವಿಳಯಜಳಧರಕಾಳಮ ||೯||