೧೭೩ ಟ ಶಾಂತೀಶ್ವರ ಪುರಾಣಂ ಗವಟಿಯ ಪಾವಿನಂತಿರೆ | ಬಿವಿಡಿದಟ್ಟುತ್ತು ಮಶನಿಘೋಪನನಾಗಳ್' || ವಿಳಯಾಂತಕರೆನಲೆಯಿದ | ರಿಲೇಶನುಂ ಖೇಚರೇಶನುಂ ತತ್ಕೃಣದೊಳ್ |೨೦|| ವ್ಯ ಇಂತೆಯೇ ಪೋಗಿ ತೊಟ್ಟನೆ ಕಟ್ಟಿದಿರೊಳ್ ವಿಜಯಕೇವಳಿಗಳ ಸಭಾಸ್ಥಾನಮುಖದ ಮಾನಸ್ತಂಭನಂ ಕಾಣ್ಣುದುಂ ಮಿಥ್ಯಾತ್ವಂ ತೊಲಗಿ ಪರಸ್ಪರವಿರೋಧವುದು ಮಳರಹಿತಮಾನಸರಾಗಿ ಮನೋನುರಾಗದಿಂ ಕೇವಳಿಗಳ ತ್ರಿಮುಖನಿಕೋಣದಿಂದಾನಂದಾಶು ಮಿತಿ ತನಯನೆಂದೀ ವರರುಂ ಜನಿತೊಪ್ಪಳ ಪುಳಕನವಮುಕ್ಕಾ೪ಕೆಂಚುಕಿತಚಂಚಳವ ರರುವಾಗಿರ್ವರುಂ ನಿರ್ಭರಭಕ್ತಿಯಿಂ ಬಲವಂದು ದರ್ಶನಸ್ತುತಿಗೆಯು ವಿಧಿಪೂರ್ವಕಂ ಬಂದಿಸಿ ಕುಳ್ಳಿರ್ದಾಗಳ ಈಸತಿಯಂ ಪತಿವ್ರತೆಯತೊವತಿಯಂ ಮತಿಗೆಟ್ಟು ಪೊಕ್ಕಣ೦ || ಹೇಸದೆ ತಂದೆ ನೀನಶನಿಘೋಪನಿದಂ ಬಗೆಗೊಳ್ಳದಿರ್ಪರ || ತಾತಶೌರ್ಯ ನೀನೆನುತುಮಾನತೆಯಾಗಿಯೆ ಸೂರಿದೇವಿ ತಂ | ದಾಸಭೆಯೊಳ್ ವಿಯಚ ರತಿರೋಮಣಿಗೊಪ್ಪಿಸಿದಳ್ ಸುತಾರೆಯಂ ||೨೧|| ವು: ಆಗಳದರ್ಕೆ ಸಂತೋಪಂಬಟ್ಟು ಅಮಿತತೇಜಮಹಾರಾಜನು ಮಾಸೂರಿದೇವಿಯುವಶನಿಧೋಪನುಮಂ ಸಂತಸಂಬಡಿಸಿ- ಚರಣಾನತನಾಗಿ ವಿಯ || ಚರರಾಜಂ ಬೆಸಗೊಳುತ್ತುಮಿರೆ ಕೇವಳಿಗಳ | ನಿರವಿಸಿ ನಿರುಪಮಧರ್ಮ | ಸ್ವರೂಪಮಂ ಕೇಳು ತಾಳ್ದಂ ಸಮೃದನಂ fi೦೨|| ವ ಇಂತು ಸಮ್ಯಕ್ಸ ರೂಪವನಣುಗುಣಶಿಕ್ಷಾವತಂಗಳುಮಂ ರ್ನೆ.ಕಿಯದು ಶ್ರಾವಕಾಚಾರ ಕಾರಶಾಂತನಾಗಿ ಬಟಕಂ ಖೇಚರೇಂ ದಂ ಕುಟ್ಟ೪ಕೃತಕರಾರವಿಂದಂ ಕೇವಳಿಗಳನಿಂತೆಂದಂ ಆರಯದೆನ್ನ ತನ್ನ ಸವಣಂ ಮೊದಲೊಳ್ ಸೆರವೆಣ್ಣೆ ಕಾಂಕ್ಷೆಗೆ | ಯಾರೆಸಕ೦ಗಿಡಕ್ಕೆ ಜಗದೊಳೆಂದು ನಿರೀಕ್ಷಿಸದೀಸುತಾರೆಯಂ ||
ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೧೮೩
ಈ ಪುಟವನ್ನು ಪರಿಶೀಲಿಸಲಾಗಿಲ್ಲ.