೧ ೧|| ಶಾಂತೀಶ್ವರಪುರಾಣಂ ಈ ಮದದೆ ಪೇಟತೆ ಪೇ ಬಗೆದಂದೆನದಲ್ಲದೆ ಶಾಂತಿನಾಥನು | ಇಮಚರಿತಪ್ರಬಂಧವನದೇ ನೆಲತೆ ವರ್ಣಿಸ ದೇವನಾವನೋ | ೬೪ - ಪರಮಾರ್ಥಂ ಪರಿಭಾವಿಸಲ್ಪದು ಕರಂ ದೋಷಾವಳಕರ್ದಮೋ | ಇರನಿರ್ಧತಕರಂ ದಯೋದಯಕರಂ ಸಮ್ಯಕಲಕ್ಷ್ಮಿಕರಂ | ನಿರವದ್ಯಾಮೃತಮಂಗಳೋತ್ಸವಕರಂ ತಾನೆಂದು ಪೂಣ್ಣೆಂ ಪ್ರಭಾ | ಸುರಶಾಂತೀಶ್ವರ ಸತ್ಪುರಾಣಕೃತಿಯಂ ಪೇಜ್ ಕಲ್ಲನೋ ಲೀಲೆಯಿಂ || ವ|| ಅದೆಂತೆಂದೊಡೆ :- ಚತರುಸ್ತಂಭತ್ತನೇತ್ರಾಸನದವೊಲದುಮಿರ್ಕುಂಮೃದಂಗಾದ್ರರಮ್ಯಾ ಕೃತಿಮಧ್ಯಂ ಮತ್ತಮರ್ಧ್ಯ೦ ಮುರಜದ ತೊಣೆ ಪಡ್ಡ ವ್ಯಸಂಯುಕ್ತ - [ ಭಾ || ಯುತಮುದ್ದಂ ರಜ್ಜುವೀರೇಜರೆನಿಸಿನೆಗಟ್ಟಿ ಮೂಲೋಕಮಂ ಸುವಾಯು | ತ್ರಿತಯಂ ತಾಳ್ಳರ್ಪುದಕ್ಷತೆವಡೆದ ನಭೂಗರ್ಭದೊಳ್ ತಾನಗುರ್ಬಿ೦| ಇಂತೆಸೆ[ಯುತಿರ್ಪತಿಭುವನ | ಕಾಂತೆಯ ತನುಮಧ್ಯವೆಂಬುದುಚಿತವೆನಯ್ಯೋ | ರಂತೇಕರಜ್ಜುವಿನ ಪವ ! ೧೦ ತಳದೊಪ್ಪಿರ್ಪುದಲ್ಲಿ ಮಧ್ಯಮ ಲೆಕಂ || ನೆಗಚ್ಛಾಮಧ್ಯಮಿಕವಾವೃತದಸಂಖ್ಯದ್ವೀಪವಾರಾತಿ ರಾ | ಶಿಗಳಿ೦ ರಾಜಿಸುತಿರ್ಪುದಂತದeಳೆಲ್ಲಾ ವಾರ್ಧಿಗಳೆಯ ನೆ | ಟ್ಟಗೆ ತಾಂ ಮುಖ್ಯತೆವೆತ್ತ ಕಾರಣದಿನೋರಂತಾಸಮುದ್ರಮುಮಂ | ನಗುವಂತಿರ್ಪುದನನಸೇನರುಜೆಯಿಂ ಲಾವಣ್ಯ ನೀರಾಕರಂ || ವರಿ ಆಲವಣಜಲಧಿಯ ಮಹತ್ವ ಮೆಂತೆಂದೊಡೆ :- ಚರಿಯಿಪ್ಲೋಳಾ ಮಾಯ್ಕೆನ್ನಯ ಸುತಶಶಿಗಶಾಂತವೆಂದೆಯೇ ನೀಳ್ತಾ | ತೆರೆದೋಳಾಂಗಳಿ೦ದಂಬರನನೊಸೆದು ತಮ್ಮ ಸುತಿರ್ದಘ್ನದೆಂಬಂ || ತಿರೆ ತನ್ನೇಘಾಧ್ವಮಂ ತಳಹರ್ದು ತುಡುಕುವಾಭೀಳಕಲ್ಲೋಲವಾಲಾ | ಕರದಿಂದೊಪ್ಪಿರ್ದುದಾಶಾಬಧಿರಿತಬಹಳ ಧ್ಯಾನದ ಸಮುದ್ರ | ೬೯ ವ|| ಆಸಮುದ್ರ ಸರೋಜಗರ್ಭನಂತೆ ಸರಸ್ವತಿಪತಿಯಾಗಿಯು ಸತ್ಯಶೋಭಿತನುಂ | ಶಶಿಕಲಾಶೇಖರನಂತೆ ವಿಷಾಕಳಿತಕಂಠನಾಗಿಯಂ ೬w
ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೧೯
ಈ ಪುಟವನ್ನು ಪರಿಶೀಲಿಸಲಾಗಿಲ್ಲ.