hಆ೫ ೬] ಶಾಂತೀಶ್ವರ ಪುರಾಣಂ ನಿತುಂ ಚಿತ್ರಮೆ ನಿರವಧಿ | ಯೆನೆ ಬಿತ್ತರಿಸಿರ್ಪ ನಿರಯಕೂಪಾಂತರದೊಳ್ ೬೪|| ವ್ಯ ಎಂದಿಂತು ಪಲತದಿಂ ಪಂಚಬಾಣನ ವಿಡಂಬಮಂ ಬಲಿಕೆಯು ಪರಮಪ್ರೀತಿಯಿಂ ತಮ್ಮಿರ್ವರುಂ ಪುರಮಂ ಪೊಕ್ಕು ಅರಮನೆಗೆ ಬರುತಿ ರ್ಪಗಳಂತಃಪುರಕಾಂತಾಜನಂ ಕುಲವೃದ್ದ ಜನಂ ಹಾಹಾಕಂದನಸ್ಸರದಿಂ ಬಾಯ್ಲಿಡುತ್ತಿಗೆ ಕೇಳ್ಳು ಕುಮಾರರಿದೇನೆಂಬುದು ತದೀಯವೃತ್ತಾಂ ತಾದ್ಯಂತಮಂ ಮಂತ್ರಿ ಮುಖ್ಯರಿಂತೆಂದು ಹೇಗೆ ತನಯರ್ಗಾದರವಾದನಾದಮನಿದಂ ಕೇಳುತ್ತು ಮೆಂತಿರ್ಪೆನಾ | ನೆನುತುಂ ನಿನ್ನಯ ತಾಯಿ ರುಂ ಸಹಿತಮಿಂತೀಲಜ್ಜೆಯಿಂ ಬಾ ಜೇ || ವನಮೇಕೆಂದು ವಿಪಾತಿತಾಂಬುಜದ ಕಂಪಂ ಕೊಂಡು ಪಂಚತೃಭಾ | ಜನನಾದಂ ನೃಪನೆಂದೆನಲ್ ನೃಪಸುತ ಕೇಳಯ್ಲಿದ ಖೇದಮಂ|| ೭೫|| ಜನನಾಥನ ಜನನಿಯರ| ವಿನಿತುಂ ನಮೂಾರ್ವರಿಂದ ಸಂಗಳಿಸಿದುದೋ || ಎನುತುಂ ಖೇದಿಸಿದರ್ ತಾ | ವನಸುಂ ಹಾಹಾರವಂ ದಿಶಾಂತಮನೆಯಲ್ ||೭೬|| ವು ಇಂತು ಬಹುಪಕಾರದಿಂ ಪ್ರಲಾಪಿಸುತುಂ ನೆಲದೊಳ್ ಪೊರ ಮತ್ತು ದುಃಖಾಶುವಾರಿಪೂರದೊಳ್ ಮುಲುಗುತ್ತು, ಮೆಯ ಬಸವ ಅದು ಮರ್ಥಿಸುತ್ತುಂ ಕುಮಾರರ್ ಸಿರಿದಾನುಂ ಪೊಟ್ಟು ವರಮಿರ್ದು ಮಂ ತಿಕುಳಕುಲಾನುವೃದ್ಧ ಜೆನಪತಿಬೇಧವಚನನಿಚಯದಿಂದೆತ್ತಾನುಮೆಟ್ಟಿ ತ್ತು ಬಯಂ ಪಿತ್ರಾದಿಗಳ್ ಮಳಯಜಸಮಿತೃಮಾಜದಿಂ ಕರ್ಪೂರಕಾ ೪ಾಗರುಸಮನ್ವಿತಂ ಶರೀರಸಂಸ್ಕಾರಂಗೆಯು ಸ್ವಕೀಯಸ್ಕಾಂತದೊಳ ಪರಿ ರ್ವೃತ ಸಂಸಾರಸಂಬಂಧರಾಗಿ:- ನಿರುಪಮನೀರದೋತ್ಸರಮಭೀಕ್ಷಿಪ ಮೇಚಕದರ್ಪಣ : ಚ ರಿವಡೆದೊಪ್ಪುಗುಂ ಸಮತಲೋರ್ವರ ಕಂತುಮಣಿಪ ಭಾಮಯಂ | ಸರಸರೋಮಯಂ ರುಚಿರನಂದನರಾಜೆಮಯಂ ದಲಿರ್ಪುದು || ತರಕುರುನಾಮಧೇಯಮಭಿರಾಜಿಸುವಗ್ಗದ ಭೋಗಭೂತ " |೬೬! s, 3
ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೧೯೫
ಈ ಪುಟವನ್ನು ಪರಿಶೀಲಿಸಲಾಗಿಲ್ಲ.