ಶಾಂತೀಶ್ವರ ಪುರಾಣಂ ೧೯h ಭೋಗವನನುಭವಿಸುತ್ತು ಮಿರ್ದು ಪಲ್ಯತಯ ಪ್ರಮಾಣಾಯುರವಸಾ ನದೊಳ್ ಕುರುಧರೆಯ ದಿವಿಜಭವನದ || ವರಸೌಖ್ಯಾಂತರಮನೆಯಲೆಯುವವೊಲ್ ಚೆ || ಚರದಿಂ ಶ್ರೀಪೇಣಾರಾ | ದೈರುಮಾಸೌಧರ್ಮಕಲ್ಪಕಭಿಮುಖರಾದರ್ !! ೧೦೭|| ಮರುತಂ ಸೋ೦ಕಿದ ಸದಮಲ || ಶರದಭಾವಳಿಯ ತೆಕದೆ ತನು ತರತರದಿಂ || ಕರಗುತ್ತಿರೆ ಸೌಧರ್ಮಮ || ನಿರದೆ ದನಾಗಳಂತೆ ತತ್ತುರುಧರೆಯಿಂ || ೧೦V1. ವ; ಆ ಸೌಧರ್ಮಕಲ್ಪದೊಳ ನಲ್ಲಿ ಶೋಭಾತಿಶಯತಿನಿಯಮೆ ನಿಸಿದ ಶಿ ನಿಲಯವಿಮಾನದೊಳಭಿರಾಜಿಸುವುಪವಾದಭವನದೊಳ್ ತದೀಯ ಸಂಸ್ಥಾ ಲಯ ಲಕ್ಷ್ಮಿ ಮನೋಜನಿತಾನುರಾಗಿ ೧ನೇತಮಾದಂತೆ ತೋ ರ್ಪ ಕೋಣರುಚಿಮಯ ಮೃದುತತಲದ ಪೊರೆಯೊಳ್ ತರುಣತರನಿಯಂ ಮಾಂಕರಿಸತನುಕಿರಣಮಾತೆ ಮುಂಬರಿಯೆ ಸಂಭವಿಸಿದಾಗ ;- ಉದಯಿಪ ಮುಹೂರ್ತದೊಳ್ ಸುರ | ಸದನದ ಕದಹುಗಳವೆಯೆ ತೆಲುತಿದುವು ನಿರ್ಮಿ || ಪ್ಪಿದುವು ಗುಡಿಗಳ ಮನೋಮುದ | ದೋದವಿಂ ನರ್ತಿಸಿದುವಮರವನಿತಾನಿವಹಂ || ೧೦೯|| ಪುದಿದುದವರಾನಕಂ ಸುರಿ | ದುದು ಕುಸುಮಾ ಪೂರಮೆಸೆವ ಸುರಭಿಸಮಿಾರಂ || ಪದೆಪ್ರಿಂ ತೀಡಿದುದಿರದು | ದುದಾಗಳ್ ದಿವಿಜನಿವಹ ಜಯಜಯನಿನದಂ | ೧೧೦| - ನಲಿನಲಿದಾಡುತಿರ್ಪ ದಿವಿಜಾಂಗನೆಯರ್ಕಳನಲ್ಲಿ ಕೂಡ ಪೂ | ವಲಿಗೆ ದತ್ತು ಮಿರ್ಸಮರಕಾಂತೆಯ ರಂ ನವರತ್ನರೇಣುವಿಂ || ಸುಲಲಿತವರ್ಣಪೂರತತಿಯಂ ನೆಹಿತಿ ಬಿತ್ತರಿಸುತ್ತು ಮಿರ್ಪ ಕೋ | ಮಲಸುರಕನ್ಯಕಾಜನಮನೊಯ್ಯನೆ ವೀಕ್ಷಿಸಿದಂ ಸುರೋತ್ತಮಂ || ೧೧೧!
ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೨೦೧
ಈ ಪುಟವನ್ನು ಪರಿಶೀಲಿಸಲಾಗಿಲ್ಲ.