he ಕರ್ಣಾಟಕ ಕಾವ್ಯಕಲಾನಿಧಿ [ಆಶ್ವಾಸ ನೆನೆದಾಗ ನೆನೆದಲ್ಲಿ ಗಾಮನದ ಬೇಗಕ್ಕಂ ದಿಟಂ ಬೇಗಮಂ | ದೆನೆ ತದ್ಯಾನವಿಮಾನಕೋಟಿಗಳಾಗಳ ಪೊತ್ತುಕೊಂಡಿಂತು ವಾ || ಹನದೇವನ ಜಮೆಯ್ದೆ ಸುತ್ತುತಿರಲತ್ಯಾಶ್ಚರ್ಯಸೌಂದರ್ಯನಂ | ದನವೃಂದಂಗಳನೊಲ್ಲು ನೋಡಿ ಮುದಮಂ ತಾನೆಯು ವಂ ಶ್ರೀಪ್ರಭಂ || ಜಿನಭವನಂಗಳಾವೆಡೆಯೊಳಿರ್ದೊಡಮಾವಗಮಲ್ಲಿಗೆಯು ತುಂ | ಮನದನುರಾಗಮುನ್ನ ಜಿನರಾಜಪದಾಂಬುಜಮಂ ವಿಚಿತ್ರಮ | ಏನನೊಸೆದರ್ಚಿಸುತ್ತುಮನಸುಂ ಸ್ತವನತಿ ತಯಂಗಳಿ೦ ಜೆನೇ | ದ್ರನನಭಿವರ್ಣಿ ಬಿನದದಿಂದಭಿರಾಜಿಸುವರ್ ಸುರೋತ್ತಮರ್ ||೧೩|| ನೀಡಿ ನಿರಂತರಂ ಚಮರಮಿಕ್ಕುವ ದೇವಕುಮಾರಿಯರ್ಕಳೊ | ಲಾಡುವಮರ್ತ್ಯನರ್ತಕಿಯರಿಂ ಪವ೦೦ ಕಿವಿಗೆಯ್ಯಲಿಚೆ ಯಿಂ || ಪಾಡುನ ರೂಢಿವೆತ್ತ ಮರಗಾಯಕಿಯರ್ ಸಲೆ ಸುತ್ತಿ ಶೋಭಿಸಲ್ | ಕ್ರೀಡಿಸುತಿರ್ದರಿಂತು ಸುರಲೋಕಮಹತ್ಸುಖದೊಳ್ ಸುರೋತ್ತಮರ್ || ವ ಇಂತಗಳ ಸಖ್ಯಸಂಪತ್ತಿಯನನುಭವಿಸುತಿರ್ದು ಪಂಚಪ ಪಮಾಯುರವಸಾನದೊಳಕ್ಕೆ ಬಂದು ಶ್ರೀಪಭಾಮರನರ್ಕಕೀರ್ತಿಗಂ ಜ್ಯೋತಿರ್ಮಾಳಾದೇವಿಗಂ ನೀಂ ತನೂಜನಮಿತತೇಜನಾದೆಯಾವಿದ್ಯುತ ಭಾದೇವಿ ಬಂದು ನಿನ್ನ ಮನಃಪ್ರಿಯೆಯಪ್ಪ ಜ್ಯೋತಿಪ್ರಭಾದೇವಿಯಾದ ೪ಾವಿಮಳ ಪ್ರಭಾಮರಂ ಬಂದು ನಿನ್ನಯ ಮೆಯ್ದು ನಂ ಶ್ರೀವಿಜಯನಾದನಾ ಸುಪ್ರಭಾದೇವಿ ಬಂದು ನಿನ್ನಯ ಸಹೋದರಿಯಪ್ಪ ಸುತಾರಾದೇವಿಯಾದ ೪ಾಮಾಯಾದ್ರಿಜನ್ಮನಪ್ಪ ಕಏಳಚರನೈರಾವತೀನದೀತೀರದ ಭೂತರಮಣ ಕಾಂತಾರದ ತಪಸವಯ ತಾಪಸನಪ್ಪ ಕೌಶಿಕಂಗ ಚಳವೇಗೆಗಂ ಮೃಗಕ್ಷಂಗನೆಂಬ ಮಗನಾದನಾತಂ ತಾಪಸಾನುಷ್ಠಾನನಿಷ್ಠನಾಗಿರ್ದೊಂದು ದೆವಸಂ ಪೋಗುತಿರ್ದ ಚಪಳವೇಗವಿದ್ಯಾಧರನ ವಿಭವಮಂ ನಿಂದು ನೋಡಿ ವಿಧಾನಂಗೆಯ್ದು ನಿಜಾಯುರವಸಾನದೊಳ ಶನಿಘೋಪನಾದನೀತಂ ಎಂತ ಜನ್ಮದೊಳಾರ್ತಸ್ನೇಹದಿಂ ಕಾಬ್ಬದಂ ನಿತ್ಯ ಸಲಾಡದೆ ನಿನ್ನನುಜೆಯಪ್ಪ ಸುತಾರಾದೇವಿಯನೀು ಕೊಂಡುಯ್ಸನೆಲೆ ಅಮಿತತೇಜಮಹಾರಾಜ ನೀನೀ ಭವಕ್ಕೊಂಬತ್ತನೆಯ ಜನ್ಮದೊಳ್ ಈ ಭರತಕ್ಷೇತ್ರದೊಳ ಪದಿನಾ೫ನೆಯ .
ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೨೦೪
ಈ ಪುಟವನ್ನು ಪರಿಶೀಲಿಸಲಾಗಿಲ್ಲ.