) ಶಾಂತೀಶ್ವರ ಪ್ರರಾಣಂ ೨೦೯ ನಿವಸಚ ರಣರಣಿತಮಂಜೀರಮಂಜುಳಾರವದಿಂ ಒಲಿಕುಸುಮವಿಸರಪರಮ ಪರಿಮಳವನದ ಮರವಾಳಾಝುತ್ತಾರದಿಂದನಾಹತಜನಿತವಿನಾನೇಕದಿ ವಿಜಮಂಗಳಪಟಪಟಳ ಪಟುಧನಸಂತಾನದಿಂ ಮುದಮೋದನೆ ಸದೆಒಂದಭಿವರ್ಣಿಸ ವೃಂದಾರಕವಂದಿವೃಂದದ ಜಯದೇಯಾನಂದರವನಿವ ಹದಿಂ ಗಗನತಲಮನಗಳೆ ನೂಂಕುವಂತೆ ನೆಗೆದು ಸೊಗಯಿಸುವ ರತ್ನ ಕದಳಿಕಾಂತಮಂಡಳಗಳಿ೦ ನವ್ಯದಿವ್ಯಸೌರಭ್ಯಸಾರಸಮುದಯೋದ್ದಾರಿ ಸುಮನೆ ವರ್ಷವಿಭಮಾಸಾರದಿಂ ಶಕೆ ಚಾಪವಲ್ಲಿವೇಲ್ಲಿ ತಮೆನಿಸಿ ಸುರ ವಂದನಮಾಲಾ ಸಂದೋಹದಿಂ ಸೌಂದರ್ಯವಾಗಿರ್ದ ದಿವಿಜಮಂದಿರ ದೊ೪೯ ಆರತಿಯೆತ್ತುವೊಪ್ಪಿ ನಲಿದಾಡುವ ಚಾಮರಮಿಕ್ಕವೆ ಕೆ : ರ್ಪೂರದ ಸಾಂಸುವ ದೆಸೆಗೆ ಸೂಸುವ ಕನ್ನಡಿಯೋವಚ್ಛಮಂ | ದಾರಲತಾಂತನ ತಳಿವ ಸೀಸೆಯನಿಕ್ಕುವ ನೇರ್ಪುವೆತ್ತ ವೃಂ | ದಾರಕವಾರನಾರಿಯರನೊಯ್ಯನೆ ವೀಕ್ಷಿಸಿದ ಸುರೋತ್ತಮಂ livi - ಇವರೀಕಾ೦ತೆಯರಾಗೆ - ಬಂದುದಯಿಸಿಪಾಟ್ನಾರ್ಗೆಯಾತೋರ್ಪಮಾ | ನವಿದೇನಿಗುಡಿತರಣಾವಳಿ೯ಗಳ ನಿಮಂಗಳಾದ್ಯವೃಂ | ದವಿದೇನಿದಿವಿಜ ರ್ಕಳೊಲಗಿಸುತಿರ್ವೀಯಂದಮೇನೆಂದು ತಾ || ನವಜ್ಞಾನದಿನಾಗಳಾದಮುದಂ ತತ್ಸಂಶದಾದ್ಯಂತಮಂ ।: ರ್H! ಇದು ತಾನಾನತಕಮಪ್ಪುದು ಮದೀಯಾಧೀನದೀಚೆಲುವೆ || ತುದಣಂ (ನಿಕನಾಮದಿಂತಿದು ವಿಮಾನ ಮತ್ತು ಖಾವಾಸವ ! ರ್ಗದ ವೃಂದಾರಕಸಂಚಯಂ ಪರಿಜನಂ ತಾನಾದುದೀಸ್‌ಖ್ಯಸಂ | ಪದಮರ್ಹಸ್ಪದಪೂಜೆಗೆಟ್ಟ ಫಳಮೆದಾನಂದಮಂ ತಾಳ್ದಂ || ೬೦ || ಸಮನಿಸಿವವಧಿಜ್ಞಾನದಿ : ನರ್ಮ ದವೀಶನಾದ ತೇಜನಕದಹಿ || – ಮಕಮಳವನರ್ಚಿಸಿ ಸುರ | ಸುಮನಃಕಲದಿಂದೆ ಸುಮನನಾದಂ ಸುಮನಂ |೬೧ - ಪ್ರಮುದಂ ಮಿಕ್ಕು ಮಹತ್ಕರಾನರಿಯರಿತಾದಿತ್ಯ ಚೂಡಾಭಿಧಾ ? ನಮರುದಲ್ಲವನೆಂಮ ಪೂಣ್ಣು ಪರಸುತ್ತಾದೇವವಂದಿತಾ || 6S
ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೨೧೯
ಈ ಪುಟವನ್ನು ಪರಿಶೀಲಿಸಲಾಗಿಲ್ಲ.