ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೨೨೭

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಇs ಶಾಂತೀಶ್ವರ ಪುರಾಣಂ ೨೧೬ ಮೊತ್ತದಿಂ ದೇಸವಡೆಯ ವಿರಚಿಸಿದ ಹಾರದ ಕೇಯೂರದ ಕwಪೂರದ ಕರವಲಯದ ಕರ್ಣಪತ್ರದ ಪಂಚಸರದ ಮಾಯವಟ್ಟರ ಮಂಜೇರದ ಮುದ್ರಿಕೆಯ ಮಕುತಿಯ ನುಡಿಗಟ್ಟಿನ ದಂಡೆ ಮಂಡಿತವಾದ ಮಂಡ ನದ ತಡದಿಂ ವಸಂತನೆಂಬೆಸೆದ ಕಮ್ಮಜಂ ಶಶಿಬಿಂಬ ಕಾಣದೊಳ್ ಮಸೆದು ತಳಪೆತ್ತಿಸಿದ ಕುಸುಮಶರನ ಕರಸಿಯಿಂ ತೇರಸಿದ ಮುತ್ತಿನ ಮಗ್ಗೆ ಯರುಂ ಮಲ್ಲಿಗೆಯ ಮಾನಿನಿಯರುಂ ಕರ್ಪೂರದ ಪುರಂದ್ರಿಯರುಮೆನಿಸಿ ನಿಂದಿರ್ದು ವಾದ್ಯದ ಗಡಾವಣೆಯ ಶಬ್ದಸಂಗತಿಗೆ ಸಮಯಗತಿಗಳಂ ಮೆಳತಿ ದು ಮಣಿವಿಡಿದ ಮಣಿಮಯ ತಾಂಡಪಟ್ಟಮೊಸರಿಸೆಯಾಶಕ್ತಿಯಿಂ ಬಿಡದ ಡರೆ ನೋಡುವ ರಾಜಕದ ಮನಮಳಸಲೆಂದು ಮನಸಿಜಂ ವಿಜಯ ಮೋಹನತರಕ್ಕೆ ಕೆಯ್ಯಕ್ಕೆ ಪುಷ್ಪಾಂಜಳಿಯನಿಕ್ಕಿ ನಿಂದ ನಿಲವಿನ ಸುರೇಖೆ ನೃಪನ ಸಭೆಯ ಕಣ್ಣಳ್ಳ ತಿವಿ ತೂಗಾಡಿಸುತ್ತಿರೆಯುಂ* ಕರಣಂ ನೂರೆಂಟು ನೂಆಂಟಿಸೆವ ನಿಲವು ಮೂವತ್ತೆರಾರಿಮವ ತರಡೊರ್ಪ್ಪಿಂಗಹಾರಂ ಪೆಸರ್ನಡೆದ ಚತುಃಪಹಸ್ತಪದಾ | ಸರಸಂ ಚತ್ತಿಸಬೇದಾಂಬಕತತಿ ಹದಿವಯಂ ಶಿರೋಭೇದಮಾಚಾ ! ನರಸಾಟಂ ರೂಢಿಯಿಂ ರಂಜಿಸೆ ಸಂತಿಮೇಕಿದರ್ ನೃತ್ಯದೊಳ್ ಚಿತನಾ [ಗಲ್ | F8 ವ। ಇಂತು ಸಂಗಳಿಸಿದ ಸಂಗೀತಪಸಂಗಮಾಗಿರ್ದಾಪದದೊಳ'- ಕರದ ಕಮಂಡಲಂ ಕಿಲ'ಯ ಚಂಡಿಕ ಮಿಂಚುವ ಬೋಳುಮಂಡೆ ಭಾ| ಸುರಮಳಕುಂಡಲಂ ಕೂರಲ ಸನ್ನಿವರು ಕೂಡ ದಂಡು ಕೋವno || ಕರಮಸೆಯುತ್ತಿರಕ್ಕೆ ಗಗನಾಂಗದಿಂದೀತಂದನಿಂತು ಚೆ || ಚರದೆ ನಿಜಾಂಗಕಾಂತಿ ಜಿತಶಾರದರದನಪ್ಪ ನಾರದಂ HU ಉಗುತರ್ಶ ಮಯ್ಯಳಗು ಕ | ಮೈಗುತಿರೆ ಕಣೋಳಸುತುಂ ಮಹೀವಲ್ಲಭನೋ || ಅಗಮಂ ಲೀಲೆಯೊಳಗ | ಪ್ರಗುತಂದಂ ಬಂದು ವಾರದ ನಭದಿಂದಂ | 1141 ! ಆಗ೦ತೋಲಗದೊಳ್ ಬಂದು ನಿಂದಿರ್ದ ನಾರದನಂ ಎರ್ಣರ ಚಲಾತಕಿಯರಿರ್ವರುಮವರಾತೃತ್ಯರಸವಿಶೇಷವಲೋಕನಾಸಕ್ತಿಯಿಂದ 7s