ಶಾಂತೀಶ್ವರ ಪುರಾಣಂ ೨೨೬ ಪವನಾಥಾತಭಯಂ ಪೊದಟ್ಟು ಶರದಶ್ರಕ ರುದ್ರಾವತಾ | ರವನಾಂತಿರ್ದುದೆ ರಾಹುಭೀತಿಗೆನಿತಾನುಂ ಬೆರ್ಜೆ ಬೆಂಗಳ೦ || ತವಿನಿದಾಕೃತಿಯಾಯೋ ಸೇನೆ ಕರಂ ಶುಭಹ ಭೋದYವೈ | ಭವದಿಂದಾವಿಜಯಾರ್ಧಶೈಲಮಿದಿರೊಳ್ ಕಣ್ಣೆತ್ತು ದಾಶ್ಚರ್ಯಮಂ ೫॥ ನೆಲೆವೆರ್ಜೆ ಕರಂ ನಿಜನಿ | ಮಲರುಜೆ ಪೊಪೋಟ್ಟುತಿರ್ದುದೆಂಬಿನೆಗಂ ಕ || ಸ್ಕೂಳಸಿರ್ದುದು ವಿಜಯಾರ್ಧಾ | ಚಲಮುಜ್ಜಲನಿರ್ಝರಪ್ರವಾಹೋತ್ಕರದಿಂ ||೬|| ಜಗತೀಮಂಡನದಿಂ ಮೃಗಾವಳಿಗಳಿ೦ ನಾನಾಲಸಕ್ಕೂಟಕೋ | ಟಗಳಿ೦ ಸಾಂದ್ರತೆವೆತ್ತ ಪತ್ರಚಯವಲ್ಲಿವಾತದಿಂ ಭದಜಾ | ತಿಗಳಿ೦ ಚಿತ್ರವಿಲಾಸದಿಂದದು ಮಹಾಪಾಸಾದದಿಂದಿರ್ಪುದಾ | ವಗಮಾಶ್ಚರ್ಯಮನನ್ನು ಕೆಯ್ದು ವಿಜಯಾರ್ಧಖ್ಯಾತಧಾತ್ರಿ ಧರಂ |೭|| ಸಮದೋಗೋಭನಿಭೀಷ್ಟಲಿಫುನದಾನಾಮೋದಲುಬ್ಧಭ್ರಮ | ದೃ ಮರವಾತಂತ್ರ್ಯತಿಸ್ಸ ರಸಮುತ್ಕರ್ಣಪ್ರಭಾಸ್ಕತ್ ಕಾಂ || ಡಮಯೋದ್ಯನ್ಮಲಯಾದಿಜಾದಿ ನರವೃಕ್ಟೋಪೇತ ವಿಖ್ಯಾತಿವೆ | ತ ಮಹೋಪತ್ಯಕಮಿತ್ತು ದಾನೃಪವರಂಗುತ್ಯರ್ಪಮಂ ಹರ್ಷನಂ || ಮಲಯಕ್ಷಾಜವದ ತಣ್ಣನಾದಮೊಳಕೊಂಡುಟ್ಟು ಪೂರೋತ್ಕರಾ | ಕುಲಸೌರಭ್ಯಸಮಾಜಸಾರದೊದವಿಂ ಮೆಲ್ಗೊಂಡು ವಿದ್ಯಾಧರೀ || ಜಲಜಾಸ್ಯಸ್ಪಷಿತಾನಿಲಪಸರಮಂ ಕೈಕೊಂಡು ತೀಡಿತ್ತು ಸ | ಆಲಿತೋಪತಕಸಂಚರಂ ಕುಸುಮಲಿಟ್ಟಾ ಮಾರುತಂ ಮಾರುತಂ |೯|| ಪರಿವೃತನಗರೋದ್ಯಾನದ | ಪರಿಕರದಿನಭಂಗಶರಧಿಯೆನಿಸಿದ ಪರಿಖಾ ! ಪರಿವೃತದಿನಿನೆಸೆವ ಶಿವಮಂ | ದಿರಪುರಮದು ಕಣೆ ನಂದುದಾನೃಪವರರಾ ವ) ಮತ್ತಮದು ಪುರಂದರೋದ್ಯಾನಂ ಪುಣ್ಯಜನಪ್ರತಾನಮಲ್ಲೆಂದು ಈಕೆಯ ಬಹೂದ್ಯಾನವಲಯಿತನುಂ | ಶತ್ರು ಸೇನಾಂತ್ಯದಲ್ಲಿಂದುದ || ೧೦||
ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೨೩೭
ಈ ಪುಟವನ್ನು ಪರಿಶೀಲಿಸಲಾಗಿಲ್ಲ.