୭ ಒಳ ಶಾಂತೀಶ್ವರ ಪುರಾಣಂ ಕಡುಮಿಂ ಕಂಜೇಕ್ಷಣಂ ಜೀವೊಡೆಯ ಕಟುರವುಳ್ಳಯ್ಕೆ ರಾವತಂ ಕಾ | ಯುಡುಗಿತ್ತಾಪುಂಡರೀಕಂ ಕೊರಗಿತು ಕುಮುದಂ ಕುಂದಿತಾವಾಮನೇಭಂ। ಕಡುಗಂದಿತ್ತಂಜನಂ ಕಂಪನನೋದವಿ ಪೊಡFಡಿತಾಪುಷ್ಪದಂತಂ | ಸೆಡೆಯಿತಾ ಸಾರ್ವಭೌನಂ ಸುಗಿದು ಮಿಗೆ ಭಯಂಬತ್ತು ದಾಸುಪ್ರತೀಕಂ | ಸರಿಸಂ ನಿಲ' ದಮಿತಾರಿ ಚಕ್ರಮನಿದಂ ನೀಂ ನಚ್ಚ ದಿ ನೋಡೆ ಕೊ! ವರ ಚಕ್ರಂ ದಿಟಮೆನ್ನದೊಂದು ಶರದಿಂದೀಚಕಮಂ ನಿನ್ನು ಮಂ | ನೆರೆದೀನಿನ್ನಯ ಸೈನ್ಯಮಂ ನೊಣೆಯಲಿಬಂದುದೆಂದಾರ್ದು ಚ | ಚರದಿಂದುರ್ಜದನಚ್ಯುತಂ ದೊಣೆಯಿನತ್ಯಾಭೀಳಮಂ ಬಾಟಮಂ || ೧೧೧|| ಅನಾಗಳ ಕಂಡಿವನಂ | ಮೊದಲೊಳ್ ಚಕಾಗ್ನಿಗೀವೆನಾಹುತಿಯನೆನು | ದನಿದ ಮುನಿನಿಂ ಕೊಂಡಂ | ಸುದರ್ಶನಾಯುಧವನಾವಿಯಚರನಾಗಳ |೧೧|| ನೆರೆದಾರುರೆ ಖೇಚರಪಚಯಮತ್ತ೮ ಬಾಡುತ್ತಿತ್ತಲಿಂ | ತಿರೆ ಮೆಯ್ಕೆಟ್ಟ ಪರಾಜಿತಾವನಿಪಸೈನ್ಯತೆ೯ಣಿ ಮೇಘಾಧ್ಯದೊಳ್ || ಸುರರೆಲ್ಲಂ ಬೆಳಗಾಗಿ ನೋಡುತಿರೆ ಸೈತಾಗೆಂದೆನುತ್ತಂಬಜೋ || ದರನಂ ತಾಂ ದಮಿತಾರಿ ಕೋಪದೋದವಿಂದಾರ್ದಿಟ್ಟನಾಚಕದಿಂ 1೧೧೩|| * ಉರಿಯಸೂಸುತ್ತು ಮೆಂಟುಂ ದೆಸೆಗೆ ಭುಗುಳುಗುಧಾನಮಂಭೋದ [ಮಾರ್ಗಾ೦ | ತರಮಂ ಪವು-ತಿರಲ್ ಪಾಯುಗುವ ಕಿಡಿಗಳಿ೦ ಧಾತ್ರಿ ಹೊತ್ತುತ್ತಿರಲ್ ಭಾ ಸ್ಮರಬಿಂಬಂ ಮೇಲೆ ಖದ್ಯೋತದೊಲಿರಲರುಣಂ ಬೇಗದಿಂ ಬಂದು ಪದ್ಯೋ! ದರದೋರ್ದಂಡಾಗದೆ ನಿಂದುದು ಸಲೆ ಬಲವಂದಾಗಳಾಚಕರತ್ನಂ | ಅಂಬುರುಹಮಿತ್ರ ಬಿಂಬಾ | ಡಂಬರಮಂ ಮಿಕ್ಕು ಚಕ್ರ ಮಿರ ಕಲಗೊಳ್ ಪೀ || ತಾಂಬರನೀಕ್ಷಿಸಿದಂ ನೀ | ಲಾಂಬರನ ಮುಖಾರವಿಂದಮಂ ಮುದದಿಂದಂ || || ೧೧೫li ವ|| ಅಂತು ಕೊಟ್ಟುದುಂ ಪೀತಾಂಬರಂಗೆ ನೀಳಾಂಬರನಿಂತೆಂದಂಚಕ್ರಧರಂ ನೀಂ ನಿನ್ನದು || 11 9
ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೨೫೯
ಈ ಪುಟವನ್ನು ಪರಿಶೀಲಿಸಲಾಗಿಲ್ಲ.