ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೨೬೮

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೫ಲೆ ಕರ್ಣಾಟಕ ಕಾವ್ಯಕಲಾನಿಧಿ [ಆಶ್ವಾಸ ವು ಇಂತು ಸುಖದಿನರಸುಗೆಯುತ್ತು ಮಿರ್ದೊಂದು ದಿವಸಂ ಆಪ ರಾಜಿತಮಹಾರಾಜಂ ತನಗಂ ವಿಜಯಾವತೀಮಹಾದೇವಿಗಂ ಜನಿಸಿದ ಸುರೂಪವತಿಯೆಂಬ ಕುಮಾರಿ ದಮವರಮುನೀಶ್ವರ ಚರ್ಯಾಮಾ ರ್ಗದಿಂ ಬರೆ ಕಂಡು ಭಕ್ತಿಯಿಂ, ನಿಲಿಸಿ ಯಥಾವಿಧಿಯಿಂ ನಿರವದ್ಯಮಪಾ ಹಾರದಾನಂಗೆಯ್ಯು ಪಂಚಾಶ್ಚರ್ಯ ಮಂ ಪಡೆದುದಂ ಕೇಳು ಮಗಳ ಧರ್ಮಾನುರಾಗಕ್ಕೆ ಸಂತಸದಂತನೆಯ್ಲಿ - - ಸುತೆಯನತಿ ತಯಸುರೂಪೋ | ಕೃತಿಯಂ ಬರವೇ ಬರಿಸಿ ವಾಮಾಂಕದೊ೪ || ವೃತಿಮುದದೆ ನೋಡಿಯಪರಾ | ತನ್ನ ಪರೀಕ್ಷಿಸಿದನನುಜನಾಸ್ಕಾಂಬುಜನಂ || ೧೧|| ಅದನದನಂತವೀರ್ಯನಿಂತೆಂದಂದೇವ ದಿಟಂ ನಮ್ಮಯ ಸುತೆ | ಗಣವನುಮಿಲ್ಲಂ ಸುರೂಪಸಮನಪ್ಪ 7.೦ || ಭಾವಿಪೊಡೆ ಕುಮಾರಿಗೆ ಸೆಕ್ಸ್ | ತೇವುದು ಮಾಟ್ಟುದು ಸೊಯಂಬರಮನತಿಶಯದಿಂ [೧೨] , ವ|| ಆಂತನಲನಂತವೀರ್ಯನ ಮನಮುಂ ತನ್ನ ಮನದೊಳ್ ನೆನೆ ದುದುಮೇಕರೂಪವಾದೊಡದನೆ ಪೂಣ್ಣು ಅಪರಾಜಿತಮಹಾರಾಜಂ ಸ ಸಮಯಂವರಿನಿವಾ ವಿರಚಿಸಿ ಸಿಟಿಅನ್ನ ಪವರರಂ ಒರಿಸಿ ಸಮುಚಿತಾಸ ನಂಗಳ ನಿವೇದಿಕಾಧಿಷ್ಟಿತರಾಗಿ ತಮ್ಮುತಿರ್ವರುಂ ಹೂರ್ತಿಕನಿವೇ ದಿತಮುಹೂರ್ತದೊಳ' ಕುಮಾರಿಯಂ ಬರವೇಟಾಗಳ ಅಮೃತಮಯಖಪುತ್ರಿ ಕೆಯೋ ತಾನೆನೆ ಚಂದನಗಂಧಲೇಪನಂ | ವಿಮಲಮಕಲಚೇಲನತುಲಾಮಲವಕಿಕಭೂಷೆ ಪುಷ್ಪವಿ | ಭಮಮಳವಟ್ಟಣ೦ ರಥಮನೇಹ ನಿಜಾಂಗದ ಭಂಗಿ ಮಾಹಿತಿ ತ | ತುಮತಿ ಕುಮಾರಿ ಕಣೋಳಿಸುತುಂ ಬರುತಿರ್ದಳತೀವಲೀಲೆಯಿಂ ||೧೩|| ವು ಇಂತು ಸ್ವಯಂವರಮಂಟಪಕ್ಕೆ ಮಂಡನಾಧಿದೇವತೆಯಂತ ಬರುತಿರ್ಶಗಳರ್ನ ದಿವಿಜಾಂಶ ಮೇಘಮಾರ್ಗದ೪ ವುದು