೨೬೩ ಶಾಂತೀಶ್ವರ ಪುರಾಣಂ ಸಿರಿಯನುದಗದರ್ಪಧರೆಯಂ ಪೋಣರ್ದಿಕ್ಕುವ ಮಿಕ್ಕ ತಕ್ಕಿನಿಂ | ಪಿರಿಯನೆ ತಂದು ನಿನ್ನ ನವನಿಂತಿದುಗ್ಗನೆ ಶತಕಾಂತಕಂ ||೩|| ಎಂದುವಗಲ್ಲ ಜಯದ ನೀ || ನಿಂದೀಗಳದೆಂತು ಬಿರ್ಜಿ ಪೋಗಕ್ಕೆ ಮನಂ || ದಂದೆಯೊ ತಮ್ಮನೆ ಬಗೆ ಪೆ : ತೊಂದಾದುದು ನಿನ್ನೊಳೇಕೆ ವಿನಯನಿಧಾನಾ ೩೩11 ಬರುತಿರೆ ಕಂಡೆನಗತ್ಯಾ : ದರದಿಂದಿದರ್ವಂದು ತಡೆಯದಡಿಗೆ¥ಗುವ ಚೆ | ಚ ರದಿಂ ಬೆಸನೇನೆಂಬುದು | ಪಿರಿದುಂ ಮಾಣಿ ಸುಮ್ಮನಿರ್ದಜಿಯನುಜಾ |||| ವಿನಯಾಂಭೋನಿಧಿಯೆತ್ತವೋದೆ ವಿಜಯಶ್ರೀನಾಥ ನೀನೆತ್ತವೋ || ಗೆ ನಿಜೋದ್ಯನಸ ಶೌರ್ಯನಿಧಿಯೇ ನೀನೆತ್ತವೋಗಿರ್ದೆ ತ | ಮೃನೆ ನಮ್ಮಿರ್ವರ ಕೃತಿ ಯಂ ಪರಿದುದೇ ಮೋನಂ ಪೊದಕ್ಕೇಕೆ ಸು | ಮನೆ ನೀನಿದ-ಸೆಯೆಂದು ಬಾಯಲದು ಬಿಟ್ಟಮೇಲೆನೀಲಾಂಬರಂ ೩೫| ಪಲವು ಪ್ರಕಾರದಿಂದಂ | ಪ್ರಲಾಪಿಸುತ್ತುಂ ಗುಣಂಗಳಿ೦ ಗಣಿಯಿಸುತುಂ || ಬಲನನುಸ್ನೇಹದೆ ವಿ || ಹೃಲತೆಯನೆಮ್ಮಿರ್ದ ನವನಿಯೊಳ ಬೀಜಗಳ' ೩೬|| ಒಳನನುಜಸ್ನೇಹದೆ ಬಲ | ವುದೆನಸುಂ ವಿಹ್ವಲಾತ್ಮನಾಗಿರೆ ಕೇಳ್ತಾ || ಗಳ ಒಳಿವಂದರ' ಸಿರಿಯಾ | ಕುಳ ವೃದ್ಧರ ಮಂತ್ರಿ ಮುಖ್ಯರಂತಾಕ್ಷದಿಂ |೩೭|| ವ ಆಗಳನಿತುಂ ಹಳಯುಧನಂ ಪತ್ತೆ ಸಾರ್ದು ಪರಿಕಿಪೊಡಸ್ಥಿ ರಮೀಸಂ | ಸರಣಸ್ತಿತಿಯೆಂದು ದೇವ ನಿಮಗಾನವಂ | ತಿರೆ ಬಿನ್ನವಿಸುವುದಿದು ಭಾ | ಈಗೆ ಸರಿಯಿರುವ ಗಾಂವ ಪುಲ್ ಸಹವಳಗಿ, +Avr11
ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೨೭೩
ಈ ಪುಟವನ್ನು ಪರಿಶೀಲಿಸಲಾಗಿಲ್ಲ.