ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೨೭೭

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೬೭ ಶಾಂತೀಶ್ವರ ಪುರಾಣಂ ತಿಸಮುದ್ರೋಪಮಾಯುರ್ವಿರಾಜಿತನುಂ, ಏಕಾದಶಮಾಸವಸಾನ ಸುರ ಭಿನಿಶ್ವಾಸವಿಸ್ತರನುಂ, ದ್ವಾವಿಂಶತೃಹಸ್ತಸಂಖ್ಯಾವಸಾನಾದಿಕ್ಷಣಮಾ ನಸಾಹಾರನುಂ, ದಿವಿಜವನಿತಾಲಲಿತದೊರ್ವಲ್ಲರೀದೋಳಾಯಮಾನಚನ ರೀಜಸಂಚಾರನುಂ, ಮನಃ ಪ್ರವೀಚಾರನುವಾಗಿ ಜೆನಪಾದಾಂಭೋಜಪೂಜೋತ್ಸವಸಮುದಿತರೋಮಾಂಚಮುಕ್ತಾವಳೀಪಾ | ವನಗಾತ್ರಂ ಮಾರ್ತಿವೀಕ್ಷಾ ತುಲಸುಗಜನಿತಾ ದಮಿಶೆಲ್ಲ ಸನ್ನೂ|| ಹನನೇರ್ತ ತನ್ನ ಹತ್ಯಸ್ತುತಿಶತ.........ದ್ರುತವಾಬ್ಬನಾಗಿಂ | ತು ನಿತಾಂತಂ ಶೋಭಿಸಿರ್ಪಂಪರಿವೃತಸುಮನೋವೃಂದದಿಂದಚ್ಯುತೇಂದ್ರಿ! ಜೆನರೂಪಲೋಕದಿಂ ಮನ್ಮಥವಿಜಯದೆನಾಖ್ಯಾಂಕಗೀತವು ಜಾಕ || ನದಿಂ ಕೈವಲ್ಯ ಲಕ್ಷ್ಮಿ ರಚರಣಸಪರ್ಯಾಯೋತ್ಪಾಹದಿಂ ಪಾ | ವನವನಸವೋಚ್ಛಾರಣೆಯಿನಮಳ ಶೇಷೋತ್ತರಾಕಲ್ಪದಿಂ ತಾ | ನನಿಶಂಪ್ರಖ್ಯಾತಪಂಚೇಂದ್ರಿಯಸುಖಚಯದಿಂರುಂದನಿಂತಚ್ಯುತೇಂದ್ರ || - ಸುರಕಾಂತಾನೂನಗಾನಾಮೃತರಸವಿಸರ್ಣಕಣF೦ ನವೀನಾ | ಮರನಾರೀಜಾಳಲೋಲಾಯತನಯನಮಯೂಖಾವಳಿಚಂದಿಕಾಲಂ | ಧುರಚಂದಂ ದೇವಯೋಮಿತ್ತುಲಕುಚಕಲಶಂ ಪ್ರೊಲ್ಲಸತ್ಕಾರಹಾರೋ! ತರನಾಗಿರ್ದ೦ ನಿ೪೦ಪಾವೃತನವಿರತಮಾನಂದದಿಂದಚ್ಯುತೇಂದ್ರ || ೫೭|| ಅನವರತಂ ಸುರವನಿತಾ | ಜನಸಂಗದೊಳಚ್ಯುತೇಂದ್ರ ನಿರ್ದ೦ ವನಿತಾ || ಜನಸಂಗದೂರಜೆನಪದ || ವನರುಹನಾಭಾವಸಂಗಸುಖಪದನಿರ್ಪ 1 MV ವು ಇಂತಚ್ಯುತಕಲ್ಪದೊಳು ತೇಂದ್ರ ನಚ್ಯುತಸುಖಸುಧಾಶರಧಿ ಯೋ” ಬಿಚ್ಚತಂ ನಲಿಯುತುಂ ಮೆಯ್ಕೆರ್ಚೆ ನಿರಂತರವಿರುತ್ತಿರೆಯುಮಿ ತ೮

  • ಬಹುತರಸಂಸ್ಕೃತಿಭೋಗ | (ಹೆಯಿಂದಮನಂತವೀರ್ಯನೃಪನಖಿಲಪರಿ || ಗ್ರಹಸಂದುಗನಾಗಲ್ ದು | ಇಹನರಕಯುಷ್ಯನಾಗಿ ಮೊದಲಿಳಗಿದ

{೫rt