ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೨೮

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೦ ಕರ್ಣಾಟಕ ಕಾವ್ಯಕಲಾನಿಧಿ [ಅಶ್ವಾಸ ದೆನೆ ಚಂಚಾಂದ್ರಚಂದ್ರಪಲವಿರಚಿತ ಚೈತ್ಯಾಲಯವಾತಮಾತಾ | ರನಗಶ್ರೀಯಂ ನಗುತ್ತಿರ್ಪುದು ನಿಮಿರ್ದ ನಿಜದಳ ಶುಭಾಂಶುವಿಂದಂ | ಬೆನಪಾದಾಂಭೋಜಪೂಜಾಸಮಯಸಮುದಿತಾತೋದ್ಯನಾದಂ ಜಿನಸೊ ಶ್ರನಿಕಾಯೋಚಾ ರಣಾಂಚದ್ರಿನಯಜನಸುಘೋಷಂ ಜಿನೇಂದ್ರಾಗವಾನಿ! ಕನವವ್ಯಾಖ್ಯಾ ವಿಚಿತಾರ್ಥಕ ಮುನಿಸಗವೀರಸ್ಪರ ತಟ್ಟು ಪುಣಾಂ | ಬುನಿಧಾನಧಾನವಾಳಮಯವೆನಿಸಿ ಪುರಂ ರಮ್ಯವಾದತ್ತು ನಿಚ್ಚ೦೧೧೪ ಸ್ಥಿರವಾಗಿಯುಮೇಕಕಾಲಿಕಮಣ೦ ವರ್ಷಾಗಮುಂ ಸಾಲ್ಕುದಿ | ೩ರಲಿನ್ನಿಯನುತ್ತೆ ಬಂದು ಸುರಚಾಪಂ ಸಾರ್ದುದೆಂಬಂತೆ ಭಾ || ಸುರನಾನಾಮಣಿಮಂಜರೀವಿರಚಿತಪ್ರೊತ್ತುಂಗಹರ್ವ್ಯ೦ಗಳಾ || ಪುರದೊಳ್ ಶೋಭಿಸುತಿರ್ಪದಂತು ಶಬಲತ್ಕಾಯಾನಿಕಾಯಂಗಳಿ೦[೧೧೫ - ಮಿನುಕಣಸುಂ ಪೊದವಳನೀಳ ಶಿಳಾಮಯಬದ್ಧ ಭೂಮಿ ಕಂ | ಪಿನ ಕರಮಪ್ಪ ಕುರಿಯ ನೀರ್ದಪುಂ ತಡೆಯಿಲ ದಿರ್ಪ" ಮು || ತಿನ ಕಡೆ ನಲ್ಲಿ ಕಾವಳಿಯ ಪೂವಲಿ ಪೂವಲಿಯೊಳ್ ಮದಾಳಗಳ | ಜಿನುಗುವ ನಿಸ್ಸ ನಂ ಸಲೆ ವಿರಾಜಿಸುದಾಪುರವೀಧಿವೀಧಿಯೊಳ್ || ೧೧೬ ವಾರಿರುಕ್ತಸಂಡದಂತಿರ ನೀರಜದಿಂ ರಾಜಹಂಸಕುಳ ವಿವರಣವಿ || ಸರದಿನಿಂತನವರತಂ | ರಾರಾಜಿಪುದಕ್ಕೆ ಪುರದ ವೀಧೀಯಧಂ | ಪುರದ ಮಣಿಹರ್ವ್ಯಹರ್ಮ್ಮದ || ಪರಿಸರದೊಳ್ ನವರಜೊಭಿರಂಜಿತಕಂಜೊ | ಇರದಯದ ತಿಳಿಗೊಳ೦ಗಳ | ಕರಮೆಸೆದುವು ಕಂಜಗರ್ಭನಂ ನೆನೆಯಿಸುತುಂ || ಅಪರಿಮಿತವಸು ಗಳ ನಿಧಿ | ವಿಪುಲತರೋತ್ತುಂಗಮಂಗಳಾವಧಿಯೆನಿಪಂ | ವಿಪಣಿವಸದಿಂ ವಿಭಾ ! ಜಿಪುದೆನಸು ಪುರದ ರಾಜವೀಧೀಯುಧಂ | ೧೧೬ ೧೧೪ ೧೧