ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೨೯೪

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೮೪ ೬|| ೧ ಟ ? ಕರ್ಣಾಟಕ ಕಾವ್ಯಕಲಾನಿಧಿ (ಆಶ್ವಾಸ ವ್ಯ ಇಂತು ಸಮನಿಸಿದ ಸಮಗೊ ಪಸರ್ಗಮಹೋಗ್ರತೆಗೆ ಸೆಡೆ ಯದೆ ನಿಷ್ಕಂಪನಾಗಿರ್ದ ಮುಮುಕ್ಷು ಮುಖ್ಯನಿರವಂ ಕಂಡಸುರನುಕಂಪ ನಪ್ಪುಗೆಯು ತನ್ನ ಗೆದ್ದ ಪೊಲ್ಲಮೆಗೆ ತಾನೆ ಪೇಸಿ ಪಟುಪವನಪಾತದಿಂ ದೀಪಕಳಿಕೆ ನಂದುವಂತೆ ಮಣಿದೀಪಕಳಕೆ ನಂದುವುದೆ ಎಂದು ಸಂಸ್ತುತಿ ಗೆದ್ದು ಮದನ ದು ಪದಕ್ಕೆ ಜಿಗಿ ಪೋಗೆ: - ಅಸುರಂ ನೆಗಟ್ಟುಪಸರ್ಗಂ | ನಿಸರ್ಗಸುತಪಃಪ್ರಭಾವದಿಂ ಪಿರಿದುಂ ತ | ನೈಸಕಮಜ ದುಃಿದು ಪೋಗಿ | ನಿಸದಂ ಕೆಯ್ಯತ್ತಿಕೊಂಡನಾಮುನಿಮುಖ್ಯ ವು ಇಂತುಪಸರ್ಗವಿಜಯನಾದ ಮೇಘನಾದಮುನೀಶ್ವರಂ ನಿರು ಸಮತಪಸ್ಸಂಪತ್ತಿಯಂ ಪೆಸರ್ವೆತ್ತು ಪವ್ರಕಾಲಮಂ ಕಳದು ಜೀವಿತಾವ ಸಾನದೊಳ' ಸನ್ಯಸನವಿಧಿಯಿಂ ಶರೀರಮಂ ಸತ್ತು ಬಿಟ್ಟಳ್ಳುತೀವ್ಯಂಗೆ ತಾಂ ಪ್ರತೀ೦ದ್ರನಾಗಿ ಸಂಭಾವಿಸಿ: - ಸಲೆ ಪೂರ್ವ ಸ್ನೇಹವೋಹಂ ತೋಡನುದಯಿಸಿ ತಮ್ಮಿರ್ವರೋ' [ಹೆರ್ಜೆ ಸಿಚ೦ || ನಲವಿಂದೊಂದಾಗಿ ನಾನಾವನವಿಹರಣಮಂ ಮಾಡುತುಂ ಶ್ರೀಜಿನೇಂದ್ರಾ ॥ ಮಲಪೂಜಾರಾಜ್ಯಂ ಭಕ್ತಿಯೋಳೆ ನೆಗಳುತುಂ ಮರಜಿನೂರ್ತಿಯಂ ಮಿ ಕೋಲವಿಂದಂ ವರ್ಣಿಸುತ್ತುಂ ನಿಸದವಿಪದದಿಂದಚ್ಯುತೇ೦ದ ಪ್ರತೀ೦ದ್ರರ್‌ || - ಸತತಂ ನಾಮಿರ್ವರುಮ : ಚ್ಯುತಕಲ್ಪದೊಳಿಂತು ನಿರುಪಮಾಚುತಸುಖಸಂ | ಗತ ಜೆರಚ್ಯುತೇಂದ) । ಪತೀಂದ್ರರಿದರ್ ಪೊದ ಪರಮಪ್ರಿಯದಿಂ| _ ! ೧೪v: ವ್ಯ ಇಂತಿರ್ದನಂತರದೊಳಚ್ಯುತೇಂದ್ರನಾತ್ಮೀಯೋಪಾರ್ಜಿತಾ ವಿಂಶತಿ ಸಾಗರೋಪಮಾಯುರವಸಾನದೊಳ ಪರಿಮ್ಯಾನಜಿನವಸನಪ್ರಸವ ವಿಸರಮುಂ ವಿಗತಸಭಾಭರಣ ಪರಿಕರಮುಮಪ್ಪುದುಮದನಿದು ಪಣಕ್ಕು ಸಂಬರಂ ಜಿನಪೂಜಾನಿಕಾಯಕ್ರಿಯೆಗಳಂ ನೆಗುತ್ತು ಮಿರ್ದು ಸದ್ಭಾವೈ “