ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೨೯೯

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೦) ಶಾಂತೀಶ್ವರ ಪುರಾಣಂ

  • ಅರ್ಜಿ ವಿನುತಸಾದ್ವಾದವಿದ್ಯಾವನನಿಧಿ ಕುಮತೋರ್ವೀರುಷೋತ್ಪಾಟನೀಯಾ | ಶನಿಕುದ್ದಾಲೋಕಿಜಾಲಂ ಜಿನಮುಖಭವತತ್ತಾ...ಸ್ವಾದಸಂತು || ವೈನಿಜಸ್ತಾಂತಂ ಸುರೇಂದ್ರೋದ್ಯಮರ ಸಮುದಯಸ್ತುತ್ಯ ಸಮ್ಯಕ್‌ಸನ್ನ! ದ್ದನೆಯಾಗಿರ್ದಂ ಮಧಾನಂದಿತಗುಣನಿಳಯಂ ಸೂಕ್ತಿಸಂದರ್ಭಗರ್ಭ೦ ||

|| ಗದ್ಯ || ಇದು ವಿನಮದಮರೇಂದ್ರವಳಿಮಣಿಕಿರಣಮಾಳಾಪರಾಗಸರಿರಂಜಿತಚರಣ ಸಂಸೀರು ಹರಾಜಿತ ಪರಮಜಿನರಾಜ ಸಮಯ ಸಮು ದಿತ ಸದಮಲಾಗಮಸುಧಾ ಶರಧಿಶರದಿಂದು ಶ್ರೀ ಮಾ ಫ ಣ ೦ ದಿ ಸ೦ ಡಿ ತ ಮುನೀಶ್ವರಮನೋಜನಿಸಿರುಪಮ ದಯಾರಿಸ ಸರಸೀ ಸಂಭೂತಸಂಭವಾಮಳ ಸು ಕ ವಿ ಕ ಮ ಲ ಭ ವ ವಿರಚಿತಮಪ್ಪ ಶಾಂತೀಶ್ವರಸರಮವುರಾಣದೊಳ್ ಅನೇಕಾಂತಾರ್ಧಸಮರ್ಧನೈಕವರ್ಣನಂ ನವಮಾಶ್ವಾಸಂ ಸಂಪೂಣro ಇerದಶಮ ಸ್ವಾಸಂ ಶ್ರೀಮದನುಪಮಿತಸತ್ಯ ! ಕ್ಯಾಮಳ ಮನೆಭೂಪಸಿರ್ವ .cತೆಸೆದು ಯಶೋ । ಭಾಮೋದರಗತಭವನ | ಸೋಮಂ ಜಿನಸದಸಯೋಸರಾಜಮರಾಳಂ {! !! ಅಧಿಗಮಸಮ್ಯಗ್ದರ್ಶನ : ನಧರೀಕೃತಕುಮತವಾದಿವಾಕ್ಷೆಯನಾಗಿ೦ || ತು ಧರಿತ್ರಿಗೆಸೆದು ವಜಾ ಯುಧಯುವರಾಜಂ ಪ್ರಭಾವದಿಂ ಪುದಿದಿದFo !' | ವ ಇಂತು ವಿರಾಜಿಸುವ ವಜಾಯುಧಕುಮಾರನಂ ನೋಡಿ ನೋಡಿ ನಡೆಯುಂ ಪ್ರಮೋದಮನೆಯುತ್ತು ಮತಾಕ್ಷೇಮಂಕರಮಹಾರಾಜಂ ಪಲಕಾಲಮರಸುಗೆಯ್ಯುತಿರ್ದು ಸಂಸಾರಶರೀರಭೋಗನಿರ್ವೇಪರಾಯ ನಾಗಿ 168