೧೦] ಶಾಂತೀಶ್ವರ ಪುರಾಣಂ ೨೯-೬ ಅನುನಯದಿಂದೊಂದೆ ವಸಂ | ತನ ಸಂಗದ ಸುಖದಿನೊಗೆದ ಪುಳಕಾವಳಯೆಂ || ದೆನೆ ಕುಸುಮಕುಟ್ಕಲಂಗಳ ನೆನಸುಂ ತಳದೆಸೆದುವಲೆ ಅತೆಗಳ ಒಳಗಂ ||೩೪!! ೪೨ನೆಯರಿಂದೊದೆವಡೆದಾ | ನಲವಂ ತಳದಸುಕೆ ಮಿಸುಸ ತಳಿರಂ ಬಳಕ೦ || ತಲೆಯೊಳ್ ತಳೆದುದೆನುತ್ತುಂ | ಸಲೆ ನಗುವಂತಲರ್ದುವೆಸೆವ ಪೊಸಮಲ್ಲಿಗೆಗಳ ||೩೫|| ವರಕಲಿಕಾರಸಪ್ರಕರಸೇವೆಯ ಸನ್ನದದಿಂ ಪಿಕಾಳಿಗಿ೦ || ಚರವೆಡೆಗೊಂಡುದೊಳ್ಳರಲ ಕಂಪುಣಿಸಿಂದಳಿಗಳ ಝಂಕೃತಿ | ಸ ರದೊಡವಾಯು ತತ್ಪಲಸಮಾಜದ ಖಾದನದಿ, ರುಕಾಳಗ | ೪ುರುತರಚಾಪಿಕ್ಕಿ ನೆಕ್ಕಿ ಬಿತ್ತರಿಸಿತ್ತೆನಸುಂ ಬಸಂತದೊ೪ ೩೬|| ನೀರಜಮೆನಿಸಿರ್ದುಂ ಸಲೆ | ನಿರಜವನಸಮುದಯಂ ರಜೋಮಯ ಮಾಯಾ | ನೀರಜಗರ್ಭವ ಚೇತೋ | ನೀರಜದಿಂ ತಿ.........ವಸಂತದ ಪದೆಪ್ರಿಂ || || ೩ || - ರಾಗಮನೀವ ನುಣುಡಿಗಳಿ೦ದೆನಸು: ವನಪಾಲಕ ವಸಂ || ತಾಗಮಮಂ ಸಮಂತು ನೆಕ್ಕಿ ಬಿನ್ನವಿಸುತ್ತಿರೆ ರ್ದಜಿತನಿಂ || ತಾಗಳನಿನ್ನೆಗಂ ನೆಕ್ತಿಯೆ ಕೇಳುತುಮಿರ್ಪಮವೆ ಲಗಕ್ಕೆ ಹಂ ನೀಗತಿ ಬಂದಳಗ್ಗದ ಸುದರ್ಶನೆಯೆಂಬಳ ತೀವಹರ್ಷದಿಂ ||೩೪|| - ಶರನಿಧಿಯಂ ಸುಧಾಂಶುಕಳೆ ತಾಂ ಪಗುತರ್ಪ ವೊಲಾಗಳಾಮಹೀ ! ವರಸಭೆಯಂ ಸುದರ್ಶನ ಸುರೂಪವಿಲಾಸದೆ ಮೋಹಿಸುತ್ತು ಮ ! ಚರಿ ನೆಲೆವೆರ್ಚೆ ತನ್ನ ಪತಿ ನಾಡೆಯುವೀಕ್ಷಿಸುತಿರ್ಪ ಕಣೆ ಕ : ಪುರದ ಶಲಾಕೆಯಂತೆ ಪುಗುತಂದಳವಂಗಲತಾಂಗಭಂಗಿಯಿಂ|| ೩೯ ಫಲಭರದಿಂದೆಂಗುವ ಕೆ || ಅಂತಾಕೃತಿಯಂತೆ ಕುಚಭರಂ ಬಳ್ಳಿಗೆ ಕೋ || 17 ...
ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೩೦೭
ಈ ಪುಟವನ್ನು ಪರಿಶೀಲಿಸಲಾಗಿಲ್ಲ.