ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೩೧೧

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೦೧ ||೩೦|| ೧೦) ಶಾಂತೀಶ್ವರ ಪುರಾಣಂ ಪ್ರಿಯದೆ ಬಂದು ನಿನ್ನ ಮನಮೊಲ್ಲಲರೋಳಿಗಳಿ೦ ವಿಚಿತಶೋ | ಭಾಯುತ ಭೂಷಣಪ್ರಸರನಂ ಸಮೆದೀಭವದೀಯಕುಮಾ || ರ್ಯಾಯತಗಾತ್ರಮಂ ಪದೆಪಿನಿಂದಮಲಂಕೃತಿಗೆಯು ತದನ | ಶೀಯ ವಿಲಾಸಮಂ ಸಫಲವಾಗಿಸು ನೀಂ ಕಲಹಂಸಗಾಮಿನೀ tv|| ಸರಸಮೆನಿಪ್ಪು ತನ್ನಯ ನಯೋಜಿತವಾಗ್ನಿಚಯ೦ಗಳಿ೦ ನಿಜೇ | ಕರಿಯ ಮನೋಭಿನಾಂಭೆಯನೆ ತಾನಳಿದಾಕ್ಷಣದಿಂದೆ ತಳ್ಳಿ ಯಾ | ತುರತೆಯನಪ್ಪಕೆಯು ಪೊಡಮಟ್ಟನುರಾಗದಿನಾನರೇಶ್ವರಂ | ತರಿತದೆ ಪೊಯ್ದಿದಂ ವನವಿಹಾರನಿಮಿತ್ತದ ಹೃದ್ಯವಾದ್ಯಮಂ || ೫೯॥ ಆವನಕೇಳೀಯೋಗ್ಯಜ | ನಾವಳಿಂ ಬೆರಸು ನೃಪತಿ ಪೊಡಮಟ್ಟಂ ಮಾ | ದೇವಿ 5 ನೆನೆಯಿಸುತುಂ | ಪಾವನನಂದನಕೆ ನಡೆವ ಸಂಕ್ರಂದನನಂ | ಸಾಂದಮೆನಿ ಸಂಕುವಿಡೆ ತದು ಜೆ ರಾಜಿಸೆ ಇಕ್ಕಿಕಾವಳಿ | ರುಂದವರಿ) ಬಿತ್ತರಿಸೆ ಇತಿಂಚೆಯಿನಂಚಿತಮಾಗೆ ಪಟ್ಟದಂ | ತೀಂದನುಮಿಂತು ಪ ಮಿಗೆ ಕಂಗೊಳಿಸುತ್ತಮೆ ಬಂದುದಾರರ | ಚಂದನ ಚಂದ್ರಿಕಾನಿವೃತಜಂಗಮನೀಳನಗೇಂದ್ರಮೆಂಬಿನಂ |೬೧|| ಉಳ್ಮೆದುವಾನಕಧ್ವನಿ ದಿಶಾವಳಿಯಂ ನಿಮಿರ್ದೇಶಿ ಚಿತ್ತದೊಳ್ || ಪೊದ ರಾಗವಲ್ಲಿ ಕುಡಿಯೇ ಕಡಂಗಿ ಮುದುವಾಃಕಂ | ಕೆಲರೊಳ್ ಪೊದು ಪೊಳ ಪೇತಿ ಸತಿಯುತವಾಗಿ ಲೀಲೆ ಕೈ ! ಗರಲಾಗಳದನಿಭೇಂದಮನಾಮನುಜೇಂದ್ರ ಚಂದ್ರಮಂ || ೬೨|| ಕಿಸುಸಂಜೆಮುಗಿಲ ಬಳಸಂ | ಮಿನುಗುವ ನವಚಂದ್ರಲೇಖೆಯಂ ನೆನೆಯಿಸುತುಂ || ನಿಶಿತೋಜಲವಜಾಂಕುರ : ಮೆಸದುದು ವಸುಧಾಧಿಪತಿಯ ಕರಪಲ್ಲವದೊಳ್ ಸೊಗಯಿಪ ವೃತ್ತ ಶೋಭೆ ತನಗೊಂದು ದಿನಂ ಮಳಿನಾಂಕವೃತ್ತಿ ನೆ | ದ್ವಿಗೆ ನಿಜನಸ್ತಸಂಪದಮbyಸನಾತ್ತ ಕಳೇವರ ಕೃತಾ || ೬೩||