ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೩೨

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಬ ೧೩೬ ೧೩v ೨೪ ಕರ್ಣಾಟಕ ಕಾವ್ಯಕಲಾನಿಧಿ [ಆಶ್ವಾಸ ಕ್ಷಣಮಯವಾರಣಶಾಲಾ | ಗಣಮೆಸೆವುದು ವಾರಣಂಗಳೆ೦ದದಿನೆಂದುಂ | - ತರದಿಂದೊಪ್ಪುವುವಲ್ಲಿ ಶಸ್ತ್ರ ಕಟಿ ಕೋಶಾಗಾರಮೇಕಾಂತಮಂ | ದಿರಮಭ್ಯಾಸನಿಕೇತನಂ ಪಚನಧಾಮಂ ಸ್ಟಾನಸದ್ಯಂ ಮನೋ ! ಹರಶಯ್ಯಾವಸಥಂ ವಿಭೂಷಣಗೃಹಂ ದೇವಾರ್ಚನಾವಾಸನಂ | ಬರವೇಶ್ಯಂ ವರಭೋಜನೌಕಮವರೊಧಸ್ತಿ *ನಿವಾಸಾಸ್ಪದಂ | ೧೩೭ ಮಿಸುಗುವ ವಿಚಕಿಲಕುಟ್ಕಳ | ವಿಸರದ ಪೂವಲಿ ಪೊದು ನೀಲದ ನೆಲಗ | ಟ್ವೆಸೆವುದು ನಿರಂತರಂ ನೆನೆ ! ಯಿಸುವುದು ಭಗ೧೦ಗಳಿ೦ಬವಡೆದಂಬರನಂ || ವಿನುತೆವೆತು ಬಿತ್ತರಿಸುವುyಳಕಾವಳಿಯಿಂ ಪೊದ ವಿ | ದುಮುಕಮನೀಯದಿಂ ಪುದಿದನಂತಕರಿಸ್ಥಿತಿಯಿಂ ಸುವರ್ಣವಿ | ಭ್ರಮಕರಿಯುಕ್ತದಿಂ ಶಿಖಿಸಮನ್ವಿತದಿಂ ನೆಗಂತು ಸಂತತಂ | ಪ್ರಮುದವನಂ ಕರಂ ನೆನೆಯಿಸುತ್ತೆಸೆದತ್ರಮೃತಾಂಬುರಾತಿ ಯ೦ | ೧೩೯ * ವಿಲಸದ್ರಂಗto ವಾರಣವನಖಿಳ ಕೂಟಂಗಳಿ೦ ಮೇರುವಂ ನಿ | ರ್ಮಲಚಂಚಚೆ ಇಸಚಯದೆ ಮಧುವಾಕಂದನ ಸಾಂದ)ವಲ್ಲಿ ತಿಲಕಪ್ರೊದ್ಯಾನದಿಂ ನಂದನವನವಿರತಂ ಸೋಲು ಚೆಲಾಯು ನೂತ್ಪಾ! ಖಿಲರತ್ರಾ ಕೀರ್ಣಕರ್ತರ ರಜೆತನವಾಶ್ಚರ್ಯಮಾನಂ ವಿಮಾನಂ || ೧೪೦ ಕಳೆಯಾರ್ತನೆ ಮಿತ್ರನೆಂದೆನಿಸಿಯುಂ ಮಾರ್ತಾಂಡನಂತಾನಭ | ಸ್ಥಳವಂ ಮಾಣದೆ ನಿಚ ನಿಚ್ಚ ನಡರ್ವಾದೋಪಾಂಧವುಂ ತಾನೆನು | ಚಿಕೆಯಾ ಕರುನಾಡದ ವಿಕಾಳ ಸ್ಥಳವರಾಣಿಕ್ಯದಾ | ಕಳಶಂ ಪಪ್ಪಳಿಸುತ್ತುಮಿರ್ಪುದು ನಿಜಾಂಶುಸೋಮದಿಂ ವೋಮನಂ || - ರನ್ನದ ತೋಡವುಗಳಂ ತನ | • ಗುನ್ನತಿಗೆಡೆಗೊಟ್ಟು ಗಗನರಮೆವಂತಾ | ದನ್ನಭದೊಳ್ ಮಣಿಗಣಷ್ಟುಣಿ | ' ಯನ್ನೆಲ ಕೆದಕುತ್ತು ಮೆಸೆವುದಕರುಮಾಡಂ Q || ಒs ೧೪.೦