೧೨] ಶಾಂತೀಶ್ವರ ಪುರಾಣಂ ೩೧೩ ಬಗೆದಬಲಾಂಮಿನೂಪುರದ ಝಂಕೃತಿ ಮಾರ್ದನಿಯಿಟ್ಟು ನಾಡೆಯುಂ || ಪುಗೆ ಕುಜಕೊಟರಂಗಳನನೂನಸಿಕಧ್ವನಿ ಕರ್ಣರಂಧ ಮಂ | ಪುಗೆ ನೃಪಕಾಮಿನೀಹೃದಯಮಂ ವನಕೇಳಿಯೊಳುಳ್ಳೇದುತ್ಸವ : ಪುಗೆ ಸುಗುತಂದನಾಗಳ ರಸಂ ಸವಿಲಾಸಲತಾನಿವಾಸಮಂ ||೧೧|| ವ ಆಲತಾಮಂಡಪದೊಳ್ ಮಂಡಿತವಾಗೆಸೆದ ಪಸೆಯ ತೂಗು ಮಂಚದೊಳ್ ರಾಗದಿಂ ಅಮತಿಮಹಾದೇವಿವೆರಸು ವಜಾಯುಧ ನರೇಂದ್ರ ಕುಳ್ಳರ್ದು ವಿಳಾಸಿನೀಜನದ ಮನವಿದು ಪುಷ್ಠಾಪಚಯಕ್ಕೆ ಕಳಿಸಿದಾಗ...:- - ಸ್ತನಕಲಶಂ ಕದಕ್ಕದಿಸೆ ಸೋರ್ಮುಡಿ ಪೂವಲಿಗೆಯ್ಯ ಕಾಂಜಿ ನು | ನಿವಿಡೆ ನೂಪುರಂ ಪೊಡರೆ ನೀವಿ ಜಗುಳ್ಳರೆ ನೀಳ ಕಲರ್ | ತನಿವಳ ಗಂ ಕರಂ ಕೆದಕತೆ ಮೆಲ್ಲಡಿ ಪಲ್ಲವಕೋಭೆಯಂ ವನಾ || ವನಿಗೆನಸು, ಪುದುಂಗೊಳಿಸೆಯುಂ ತಳರ್ದತ್ತು ವಿಲಾಸಿನೀಜನಂ || ೧೧೯ || ನ ಅನ್ನೆ ಗಮಿತ್ತಲ್ ಪ್ರಿಯದಿಂ ತನ್ನಯ ಮಾದೇ ! ವಿಯ ಕಣ್ಣದಾಗಳಾಲತಾಮಂಡಪ | ಛಯನಾಂ ತೊKುವೆನೆಂದನ : ಳಯಶಂ ನೃಪಚಕಿ ತಡೆಯದಲ್ಲಿಂ ತಳ ರ್ದಂ || ೧೦೦ || - ಇವು ನವಮಾಧವೀಕುಸುಮಮಂಜರಿರಂಜಿತವೇದಿಕಾಳಿಯಿಂ || ತಿವು ಕಮನೀಯಗೋಸ್ಕನಿಯ ವಿಶು ತಗೋಷ್ಟಿ ನಿಕೇತನಂಗಳಿ೦ || ತಿವು ಸುರಕರ್ಣಿಕಾಪ್ರಸರಗರ್ವಸುಗೇಹಸಮಾಜವೆಂದು ತೋ | ಕುವ ನೆವದಿಂ ನೃಪಂ ಪಡೆದನಂಗಜಕೇಳಿಯನಾತ್ಮಕಾಂತೆಯೊಳ್ !೧೨೧|| ವ: ಇಂತು ಕ್ರೀಡೆಯೊಳಿರ್ಪುದುಮುತ್ತಲ:- ಪತಿ ವನದಲ್ಲಿ ಮೆಯ್ದ ಅತಿದನೀಕ್ಷಿಸೆನೆಂದು ಪುಗುತ್ತುಮಿರ್ದ ! ರತಿ ರತಿರಾಗದಿಂದೆ ಪಲವಾಕೃತಿಯಂ ತಳೆದಿಗಳೆಂಬಿನಂ || Vತೆ ಲತೆಯೊಳ್ ಮಹೀರುಹ ಮಹೀರುಹದೊಳ್ ಪುಗುತಿರ್ದುದಂಗನಾ | ತತಿ ನಾವಿಂದಮಿಂತು ಬನದೊಳು ಕುಸುಮಾವಚಮೋತ್ಸವಂಗVo{ ೧೨|| 19
ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೩೨೧
ಈ ಪುಟವನ್ನು ಪರಿಶೀಲಿಸಲಾಗಿಲ್ಲ.