& ಲೆ ಕರ್ಣಾಟಕ ಕಾವ್ಯಕಲಾನಿಧಿ [ಆಶ್ವಾಸ ಚಳನಂ ಪದ್ಯೋತದಿಂ ತಪ್ಪನವಸುಮತಿಯೊಳ ಮಾಡೆಯುಂ ರಾಗಮಂ [ಸಂ | ಗಳಿಸುತ್ತುಂ ಬಂದುದೆಂ ಧೃತಬಹುಕಾಸುಮವ್ಯೂಹವಾಸಮಹಂ 1೧811 ನನತರುಲತಾಲಿತಾಂತಮ್ | ನನಿತಂ ತವ ಕೊಂಡಿರೆಂದು ಸುಳ್ಳಲ್ಲು ನವೊಲ್ | ಜಿನುಗುತ್ತು ಮಳಿಗ೧೦ ಒಣ | ಯನೆ ಬರೆ ಎಂದು ವಿಲಾಸಿನೀಜನಮಾಗಳ ಬಂದು ವಿಲಾಸಿನಿಯರ್ ಪದೆ | ವಿಂದಂ ವನಲಕ್ಷ್ಮಿ ಕೊಟ್ಟ ಕಾಣೆಯನನಿತಂ | ತಂದೀವಂತಿರೆ ದೇವಿಯ || ಮುಂದಿ೦೨ ಏದರಖಿಕುಸುಮುಕಲಿಕಾವಲಿಯಂ || ೧೪ || ನ | ಆಕುಸುಮಕ್ಳಿಕಾವಳಿಯಂ ನಿಜನಯನಧವಳಾಂಶುವಿನಿಂ ಮಿಸಿಸುವಂತೆ ನೋಟಿಭಾವದಿಂದೇನೀಕುಸುಮವಿಸರದ ಪಸದನಕ್ಕೆ ಮನಂ ದಂದಳೆಂದು ವಜ್ರಾಯುಧನರೇಂದ್ರನ ಅದಾಗಳ್ ಸಂಪಗೆಯ ಸೊಂಪುವೆತ್ತ ನನೆಯ ನೇವುರಂಗಳುಮಂ, ಪಾಟ೪ಕುಸುಮದ ಪಾಯವಟ್ಟಂಗಳುಮಂ, ಗೊಬ್ಬಗೆಯ ಗುಜ್ಜುಮುಗುಳ ಮೇರಲಾಸತಂಗಳುಮಂ, ಕುರವಕಳು ಟೈಲದ ಕರವಲಯಂಗಳುಮಂ, ಪಾರಿಜಾತಪಸವದ ಏಂಡುಗಂಕಣ೦ಗ ಳುಮಂ, ಬಕುಳದ ಬುಗುಳ್ಳ ಬಹುವಲಯಗಳುಮ, ಕುವಲಯ ದೊಳ್ಳಸ ಕಂಚುಕಂಗಳುಮಂ, ತೊರಮಲ್ಲಿಗೆಯ ಹಾರಜಾತಿಗೆ ೪ುಮಂ, ಚೂತಕಳಿಕಾವಳಿಯ ಕಂಠಿಕೆಗಳುಮಂ, ವಾಸಂತಿವಿಚಕಿಲಂ ಗಳ ವೆಂಟಿಗಳುಮಂ, ಬಂದುಗೆಯ ಮುಗುಳ್ಳ ಮಣಿಮುದ್ರಿಕೆಯಂ, ಸುರ ಹೊನ್ನೆಯ ಚೆನ್ನ ಚೆನ್ನಪೂಗಳುಮಂ, ಜಪಾಕುಟ್ಟಲದ ಚಳಕಿಗೆಗಳುಮಂ, ತಿಲಕದಲರ ತಲೆದೋಡವುಗಳುಮಂ, ಲವಂಗದ ಲಲಾಮಕಂಗಳುಮಂ, ಮಿಸುಪಸುಕಯ ಪಲ್ಲವದ ನುಡಿಗಟ್ಟಿನ ಪಲ್ಲವಂಗಳುಮಂ, ವಿಚಿತ್ರ ಶೋಭೆವಡೆಯ ಏರಚಿಸಿ 6 )
ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೩೨೬
ಈ ಪುಟವನ್ನು ಪರಿಶೀಲಿಸಲಾಗಿಲ್ಲ.