೩೫೦ ಕರ್ಣಾಟಕ ಕಾವ್ಯಕಲಾನಿಧಿ [ಆಶ್ವಾಸ ಭುಮದೆ ಮದಾಳಿಮಾಳ ಬಜಯಂ ಬರೆ ತನ್ನೆಸೆವುತ್ತರೀಯದಿಂ | ದಮೆ ಸಲೆ ನೋವುತುಂ ನಡೆದನಾಜಲಕೇಳಿಗೆ ಲೀಲೆಯಿಂ ನೃಪಂ || ೧೫೨|| ಇಂತು ಬರ್ಪಾಗಳಾದೇವರಮಣೋದ್ಯಾನದ ಲಕ್ಷ್ಮಿಯ ಮು ಗುಳ್ಳಗೆಯಂತೆ ಬೆಳ್ಳಗನುಗುಪ್ಪಿ ಶಶಿಕಾಂತದೆಸೆವ ಸೋಬಾನಂಗಳಿ೦ ಮಳ ಯಜಮಿಳಿತಮಪ್ಪ ಸಕಲಕುಸುಮನಿಕರವುಕರದರಾಜೆತವಾರಿ ಪೂರದಿಂ ಸುತ್ತಲುಂ ಬಿತ್ತರಿಪ ಮೃಗಮದನಾರಿಪೂರಮಪ್ಪ ಹರಿನೀಂದ ಕಲ್ಲ೪೦ ಕುಂಕುಮವಾರಿಪೂರಮಪ್ಪ ಕನಕಕಟಾಹಪಟಲಂಗಳಿಂ ಚಂದನವಾರಿಪೂರ ಮಪ್ಪ ರಚಿತದ ಹಿಂದಣಿಗೆಗಳಿ೦, ರಂಜಿಸುವ ಸುದರ್ಶನ ಸರೋವರಮನೆ ಮೈ ವಂದಾಗ ತೋಳಗುವ ತನ್ನ ನಿರ್ಮಲತೆಯಿಂ ನೆರೆ ಕಣ್ಣಲನಾದುದಾರಸ ತಳದ ಫತೀಂದಮಳಿಮಣಿಮಂಜರಿಯೆಂದೆನೆ ತೀರಭೋರುಹಂ || ಗಳ ನವ ಪಲ್ಲವಪತತಿ ನಾರ್ಪೊಳವಂದು ವಿಲಾಸದಿಂ ಮನಂ | ಗೊಳಿಸಿದುದಾಸುದರ್ಶನಸರೋವರವಚ ನಿಭಾಸರೋವರಂ ||೧೫೩॥ - ಮೊರೆವ ಮದಾಳಿಮಾಲೆಗಳ ಝಂಕ್ಷತಿಯಿಂ ಕಲಹಂಸಮಂಡಳ | ಸ್ಪರತತಿಯಿಂ ಕಲಾವಿಗಳ ಚಾಲನಿಸ್ತನದಿಂ ರಥಾಂಗಲಂ | ಧುರರತಿಯಿಂ ಪೊದು ಬಹುಸಾರಸದಾರವದಿಂ ಸಮಂತು ಬಿ | ತರಿಪ ಸುದರ್ಶನಾನಿಳಯಂ ನೆರೆ ನಾದಮಯಂ ನಿರಂತರಂ ॥ ೧೫೪। ವ ಮತ್ತಾಸುದರ್ಶನಾಪಡಂ ಪಂಡರೀಕಾಕ ನಂತೆ ಪರಿಯುಕ್ತ ಶೀಕರಮುವಾಗಿರ್ಪುದಂತುವಲ್ಲದೆಯಂ ಹರಿಯಂಶಾಹಿಮರೋಜೆಯಂತೆ ಕಮಲೋಪೇತಪತಿಭಾವಂ ಮಹೇ | ಶರನತಾದನುಜಾತೆಯಂತೆ ಕುಮುದಿದ್ದಾಸುರಂ ಪದ್ಯಮಂ !! ದಿರೆಯಂತಾಗಿರಿಜಾತೆಯಂತೆ ವರಹಂಸೋದ್ಯುಕ್ತವಾಗಿಂತು ಬಿ || ತರವಾದತ್ತು ಸುದರ್ಶನಾಬ್ಬನಿಲಯಂ ಸಂಶ್ಚಯಶೋಭಾವಹಂ |: ೧೫{# ದಳಿತಶತಪತ್ರದಿಂ ಸಂ | ಚಳತಶಿಳ್ಳಮುಖಸಮಾಜದಿಂ ಧೃತಚಕಾ | ಚಳಿಯಿಂ ಸಮರಮಹೀನಂ | ಡಳದವೊಲಿರ್ದುದು ಸುರರ್ಕನಾಂಬುಜಷಂಡಂ || ೧೫೬
ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೩೨೮
ಈ ಪುಟವನ್ನು ಪರಿಶೀಲಿಸಲಾಗಿಲ್ಲ.