ಈ ಪುಟವನ್ನು ಪರಿಶೀಲಿಸಲಾಗಿಲ್ಲ.
೧೦] ಶಾಂತೀಶ್ವರ ಪುರಾಣಂ ೩೨೯ - ಗದ್ಯ! ಇದು ವಿನಮದಮರೇಂದ್ರಮೌಳಿಮಣಿಕಿರಣಮಾಳಾಪರಾಗಸರಿರಂಜಿತ ಚರಣಸರಸೀರುಹರಾಜಿತಪರಮಜಿನರಾಜಸಮಯ ಸಮುದಿತ ಸದಮಲಾಗಮಸುಧಾ ಶರಧಿಶರದಿಂದು ಶ್ರೀ ಮಾ ಘ ಣ ೦ ದಿ ಪ೦ಡಿತ ಮುನೀಶ್ವರ ಮನೋಜನಿತನಿರುವ ಮದಯರಸಸರಸೀಸಂಭೂತಸಂಭವಾಮಳ ಸುಕವಿ ಕಮಲಭವ ವಿರಚಿತಮಪ್ಪ ಶಾಂತೀಶ್ವರ ಪುರಾಣದೊಳ್ ವಜ್ರಾಯುಧಮಹಾರಾಜ ರಾಜ್ಯವರ್ಣನಂ ದಶಮಾಶ್ವಾಸಂ ಸಂಪೂರ್ಣ೦.