ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೩೫೧

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೪೩ ೧೧) ಶಾಂತೀಶ್ವರ ಪುರಾಣಂ ತೊಳಗುವ ಪಚ್ಚ ಕಪ್ಪುರದ ನುಣ್ಣಳಕಂ ನ ತೀವಿಕೊಂಡು ಕ ಯ್ಯಳವಿಗೆ ಮಿಾ' ಸೂಸುತಿರೆ ಕಾಮಿನಿ ಬಾಯಿನವಿತ್ತಳಯಿರಿ | ೫೫! ಮಿಳರ ಸ೦ಗು ಮಿಸೆ ಕುರುಳೆನೆಯುತ್ತಿರೆ ತಾರಹಾರವು || ಜ್ಜಳನೆ ಮೊಗಂ ವಿಳಾಸಮನೆ ತೋ¥ಕಿ ವಿಲೋಚನಕಾಂತಿ ನೀಳವೆ || ಇಳಿಸಿ ಪೊಗಣ್ಣ ಮೆಯ್ಯ ತನಿಗಂಪೆನಸುಂ ಪರೆದೇತಿ ಕಾಂತ ನಿ | ರ್ಮಳದವನಾಂಶು ಮುಂಬರಿಯೆ ರಾಗದೆ ಪಡುತುಮುಯ್ಯಲಾಡಿದ೪ ೫೬ || ವಈಕಾಂತೆ ಕಂತುವಿನ ಕುಲಾಧಿದೇವತೆಯಂತೆ ಸಮ್ಮೋಹನವಿ ೪ಾಸಗಂಭೀರಮಂ ಬೀತಿರ್ದಳ೦ದು ಭೂವರು ಮೆಚ್ಚುತ್ತು ಮಲ್ಲಿಂ ತಳ ರ್ದು ಪೋಗೆ ಮುಂದೊಂದೆಡೆಯೊಳ'-. ಇನಿಯನಗಿ ದೈವವಶದಿಂದೆನಗಾಯ್ತು ಮದೀಯ ಕಾಂತನೊಳ್ | ಕನಸಿನೊಳಾದೊಡಂ ನೆರೆವೆನೆಂದರೆಯುಂ ಸಲೆ ನಿದೆ ಪೋದುದಾ || ತನ ಬಳಿಯೊಳ'ಸಖೀ ಸುಕ್ಷತಶೂನ್ಯ.ನಾನೆನುತುಂ ಲತಾಂಗಿ ಭೂ೦ || ಕನೆ ನಡುಗುತ್ತುಮಿಂತು ನಿಡುಸುಯ್ದೆ ರದಿಕ್ಕಿದಳ ಶುವಾರಿಯಂ | ೬ || ವು ಇಂತು ವಿಯೋಗಭಾ೦ತಿ ಕಡಂಗಿ ನಿದೆ ನಿಂಗಿ ಹಸಿವು ಮುಕ್ತಿ ದು ತನುಭೋಗಮಂದಿರ್ಪಕೆಯನೀಕಿಸಿ ದಕ್ಷಿಣನಾಯಕನೀಕಾಂತ್ ಜಾಗ ದವಸಾಕಾ )೦ತೆಯೆಂದು ಮಹೀಕಾಂತಂಗೆ ಹೇಳುತ್ತು ಮಲ್ಲಿಂ ತಳರ್ದು - ಇನಿಯಂ ಕಾಲ್ ಆಗಿರ್ದೊಡಂ ತಿಳಿಯದಾರುಂ ಸೇಡಂ ಕೇಳದಿ। ನಗೀತಂ ಮೊಜತೆಯಲ್ಲು ಸಾಲ್ದುದೆನು ತುಂ ನೂಂಕಕ್ಕೆ ಬೇಸತ್ತು ಪೋ|| ಪನನಾಗಳ್ಳಿಡಿಯುರುಳುತಿರೆ ಮುಂದಡ್ಡಬಂದಲ್ಲಿ ಕಾ.) ಮಿನಿ ಪಾದಾನತೆಯಾಗಿ ನಿಲ್ಲದವನಂ ಕೊ೦ಡೆಯ್ತಿದಳ ಶಯ್ಯಂ ||೫|| ವ; ಆವನಿತೆಯಂ ವಿದೂಷಕಂ ಕಂಡು-ದೇವ, ಭಾವಿಸುವುದಿವಳ ಕೂಪನುಂ ಪ್ರಸಾದಮುಂ ತನ್ನಯ ಜಘುನ್ಯನಾಯಿಕಾಗುಣವನ ಬದು ದೆಂದು ನುಡಿದು ನಗಿಸುತ್ತುಂ ಪೋಗೆ ಮುಳಿದು ನಿಜೇಶನೆಂದೊಡನೆಟ್ಟು ಬೆತೋಕ್ತಿಗಳಿಂದಮಾತನಂ | ತಿಳವುವುದೊಂದು ಪಾಂಗಯದುಗಳ ಭಾಗಿಲೊಳಡಬಿರ್ದು ಕ #