ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೩೮೭

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

Musive

  1. like
  2. #
  3. #

ade na mrid * * A 4 ೧೨] ಶಾಂತೀಶ್ವರ ಪುರಾಣಂ ೩೭೯ ವಂದಿರ್ದ ವಜಾಯುಧಂ ನೆಕೆ ಕಂಡತಿವಿಸ್ಮಯಸ್ವಾಂತನಾಗಿ ಸುಸರಿಸಿ ವೃತ್ತಿಯನಾಕ್ಷಣದೋಳುಕದ್ದು ಜನಕಂ ತೀರ್ಥೇಶನಾದಂ ತನಯನ ತನಯಂ ಕೇವಳಜ್ಞಾನಿ ತಾನಾ | ದನಿದೇಕಾನಿನ್ನೆಗಂ ಮೆಯ್ಯ ಹೆದೆನಕಟ ಸಾವು ಪ್ರಮತ್ತಾ! ತನೆ ದಂತೆನ್ನವೊಲ ಪರ್ಮರುಳರೊಳರೆ ಭೂಪಾಳಕೊಳ್ಳವಿಸಿ ಅನುತುಂ ಸಂಸಾರದೊಳ್ಳ ತೊರೆದನುಂದೆ ವಜಾಯುಧಕd , [ಪಾಲಂ || ೧೦೧|| ವ ಎಂದಿಂತು ನಿಕ್ತಯಿಸಿ ನರೇಂದ್ರನಾನಗಳ ನಿಲಿಸಿ ನಿಜರಾಜ್ಯದಪದವಿ | ಲೋಲವಿಂದಾಲ್ಮೀಯಸುತ ಸಹಸ್ರಾಯುಧನಂ | ನೆಲೆಗೊಂಡನಕ್ಕೆ ತಾನವಿ || ಚಳಮನೆ ವೈರಾಗ್ಯ ಪದವಿಯೊಳ್ಕ ಧರಂ ||೧೨|| ಜನಕಂ ದೀಕ್ಷಾಗುರುವಾ | ದನೆನುತ್ತುಂ ಧಾತ್ರಿ) ಪೊಗುತಿ ಚಕ್ರಧರಂ ಭೋಂ || ಕನೆ ಎಂದಾಕ್ಷೇಮಂಕರ | ಜೆನಾಂಫ್ರಿಮಳದೊಳ ದೀಘ್ನಯಂ ಕೈಕಂಡಂ ಧರಿಯಿಸಿದಂ ಕ್ಷಮೆ ಮೊದಲಾ | ಗಿರೆ ದಶಧರ್ಮಂಗಳಂ ಬತಾಳಿಯನಷ್ಟೊ !! ತರವಿಂಶತಿಮಲಗುಣೋ | ತರಂಗಳಂ ತಳೆದು ತನ್ನುನೀಶ್ವರನೆಸೆದಂ | ೧೦8|| ವು ಇಂತನುಪಮತವಿಭವವಿಭಾಜಿತನಾಗಿರ್ದ ವಜಾಯುಧ ಮುನೀಂದ್ರ ಸಿದ್ಧಶೈಳಕೃಂಗದೊಳೇಕಾಬ್ಲಂಬರಮಗಳಿತಗತಿಯಾಯೋ ಗನಾಗಿರ ಚರಣೆಯುಗಾಬ್ಬಮಂ ಬಳಸಿ ಹುಟ್ಟಿದ ಹುತ್ತು ಭೂದಟ್ಟು ಮೆಯ್ಯ ನಾ | ವರಿಸಿ ಶಿರೋಗ್ರದೋಳುಗಿ ನೀ ಲತಗಳ ಭಾವಿಸಿ ಸಿಂಹಪಿ1 ||೧೦||