ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೩೯೪

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

46 || ೨|| 11 ಕರ್ಣಾಟಕ ಕಾವ್ಯಕಲಾನಿಧಿ (ಆಶ್ವಾಸ ಗರಾಗಿ ಗೋವರ್ಧನಮುನೀಂದ್ರ ಪಾದಾರವಿಂದಸುಖಾರ್ಕ್ಷದೊಳ್ ದಿಕ ಗೊಂಡು ಮೋಕ್ಷ ಮನೆಯಿದರಾಗಳತ್ತ೮ ನೆಲತೆ ಕೇಳು ತಮ್ಮ ಜನ್ಮದ ! ತನಂ ಕುರ್ಕುಟಯುಗಂ ವಿರೋಧವನೆನಸುಂ || ತೊರೆದಾಗತದೊಳ | ಚು ಜನಿಯಿಸಿ ಸಮನಿಸಿತ್ತು ಸಲೆ ಸಮಭಾವಂ ಸಮನಿಸಿ ಸಮಭಾವಂ ಮನ || ದ ಮಚ್ಚರಂ ತೊಲಗಿ ತಾಮ್ರಚೂಡಂಗಳ್ || .. ಮಮನಸ್ಸು ಕದ್ದು ನೋಡು | ತುಮೆ ನೆಟ್ಟನೆ ಬಿಟ್ಟು ವಲೆ ತಮ್ಮಯ ತನುವಂ ೩! ವ|| ಅಂತು ಕಾಲಮನೆಯ್ದಿದಾಕುರ್ಕುಟಂಗ೪ ಭೂತರಮಂ ದೇ ವರಮಣವೆಂಬ ವನಂಗಳೊಳ್ಳಾಮ ಚೂಡನುಂ ಕನಕಚೂಡನುಮೆಂಬ ಭೂತಂಗಳಾಗಿ ಪ್ರಟ್ಟ ಪೂರ್ವಪ್ರಕೃತಿಯಂ ನೆನೆದಿದ್ದರು ಎಂದು ಭಕ್ತಿ ಯಿಂದಾಮೌಳಮಳಮಯಖಮಾಳೆಯಿಂದ ಮೇಘರಥಕುಮಾರಪದ ಪಯೋಜಮಂ ಪೂಜಿಸಿ ನಿಂದಿರ್ದು- ಎಮಗಾದುಷ್ಕೃತಕಾರಿ ಕುರ್ಕುಟಭವಂ ಪಿಂಗೀಸುರಾಕಾರವಿ || ಭ್ರಮದಿಂದಿರ್ಪುದಿದಾಯ್ತು ದೇವ ಭವದಂಫಿಸ್ಸಂದ್ರಸಂಭವದಿಂ || ದಮೆ ನೀವೆನ್ನೊಳೊಡರ್ಜಿದೊಂದಪ್ರತಿಮಪ್ರಖ್ಯಾತಿವೆತ್ತನು || ತುಮmo ಮೇಘರಥಂಗೆ ಬಿನ್ನವಿಸಿದರ್ತಾ ಮಿಂತು ಭೂತಾರ್ಮರ್ 8॥ ವು ಇಂತು ನುಡಿದು ಮಾಂದೆ ಮತ್ತಮೆಲೆ ದೇವ ಪರೋಪಕಾರ ವ್ಯಾಪಾರದಕ್ಷನುಂ ಪ್ರತ್ಯುಪಕಾರನಿರಪೇಕ್ಷನುಮನೂನಜ್ಞಾನಸಂಪತ್ಸಮೃ ದೃನುಮಖಿಳಕಾರ್ಯಸಿದ್ಧನುಮಪ್ಪ ನಿನಗಾಂ ಮಾಟ್ಟು ಪಕೃತಿಯಿಂ ಡುಮಿಲ್ಲಾದೊಡನೊಂದುಂಟು ; ಅದಾವುದೆನೆ ಮಾನುಷೋತ್ತರಾದಿಯಪ್ಪ ಮನುಜಭೂಭಾಗಾವಲೋಕನವಾಂಛಯುಳ್ಳಡನಿತುಮಂ ತೋಲಿಸುವ ಮಗುಳ ತರ್ಪ ಕಾರ್ಯಮೆಮ್ಮಿಂದಪ್ಪುದೆಂಬುದುಂ-ತನ್ನಿರೀಕಾಕಾಂಕ್ಷವೆತ ಫಾ-1, ಸಮನಿಸಿ ಜನಿಂತಿತ್ತು ಸತ್ರ