ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೪೧೨

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

||೬೫ || ಕರ್ಣಾಟಕ ಕಾವ್ಯಕಲಾನಿಧಿ (ಆಶ್ವಾಸ ಎನಿತನಿತನುಜ'ದನಾರಂ | ಭನಿವೃತ್ತನೆನಿಪ್ಪು ನಾಮದಿಂದೆಸದಿರ್ಪ 11೭೪ ವಿಸ್ತರಿಸುವ ಬಾಹೋಪರಿ | ವಸ್ತುಗಳ ಮಮತಮುಟ'ದು ನಿರ್ವಮತಾವಿ | ನ್ಯಸ್ತ ಮನನಾಗಿ ಜಿನಚರ | ಅಸ್ತುತಿಕತಕೃತಿರತಂ ಪರಿಗ್ರಹವಿರತಂ - ಬಹಳಾರಂಭದಿಪರಿ | ಗ್ರಹವೆಂಬೈಹಿಕದ ಕರ್ಮದನುಮತಿಯಂ ನಿ || ಸಹನಾಗಿ ತೊರೆದು ಹರ್ಷ | ವಹನನೆ ನಗು ರ್ಪನಾತನನುಮತಿವಿರತಂ ೩೬ || - ತನಗೆಂದುದುಮ, ಕೊಳ್ಳ ! ಮನವೊರ್ದ, ಬ೦ಧಪಟಧರಂ ಸಲೆ ಭೌಕಾ || ಶನಿ ಗುರುಪದಂತಿಕಾಶಿತ ! ನೆನಿಸಿದನುಗ್ಗಿಷ್ಟವಿರತನೆಂಬುದು ಪಸರಿಂ ಕಮದಿಂದುಪಾಸಕಾಚಾ : ರಮನಿನಿತಂ ಪೇಟ್ಟು ಮೇಸುರಥನರನಾಥಂ || ಗಮನನಯನಿಕ್ಷೇಪ || ಪಮಾನದಿಂ ಫುನರಥಾಹ್ವಯಂ ತೀರ್ಥಕರಂ || ೬v। ವ ಮತ್ತಂ ನಿತ್ಯಮಹಸ್ಪರಭದಾಕ್ಷಾತಲ್ಪವೃಕ್ಷೇ೦ದ್ರ ದ ಜಾತಿಭೇದಮಾದರ್ಹಜನಿಪಮುಮಂ/ಅಸೀಮವೀಕೃಷಿವಾಣಿಜ್ಯ ಶಿಲ್ಪಾದಿ ಶಾಖಪಚಯಕರಣಪೂರ ಕಮರ್ಥ ಖಾರ್ಜನಪವರ್ತನಾವರ್ತ ಯುಮಂ | ದಯಾಶಂತ ಸಮಸಕಳಭೇದೋಪಾತ್ತವಾದ ದತ್ತಿಯುಮಂ | ವಾಚನಾದೃಚ್ಛನಾನುಪ್ರಕ್ಷಾಮ್ರಾಯಧರ್ಮೋಪದೇಶಮಪ್ಪ ಸ್ವಾಧ್ಯಾಯ ಮುಮಂ | ಪ್ರಣೇಂದಿಯಪಮಾದವಾರ್ತಾವಾಚರ್ಯಮುಮಪ್ಪ ಸಂ ಯಮಮುಮಂ | ಅನಕಸನಾದಿಕಾಯಕ್ಷೇಶನಿಗರಿಮತಪಃಕ್ರಮವು ಮಂ | ವಿಶುದ್ಧ ದರ್ಶನೋಚಿತಕಮಮುಮನತ್ತ ಮಲು ಗಭಾ j೬೭||