ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೪೩೯

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

&# || ೨೧೧ | {} ೨೧೨|| || ೨೧೩|| ೧೩) ಶಾಂತೇಶ್ವರ ಪುರಾಣಿಕ ಕಮಳಮುಖಿಯಪ್ಪ ದೇವಿಗೆ || ನಿಮಿರ್ದಮರಿಯರಿಕ್ಕುವನಳಚಮ್ರರಹವಿಳು | ಸಮದು ನೆನೆಯಿಸಿತು ಮದಮಿ೪ || ತಮುರಾಳಂ ನಲಿವ ಲಲಿತಕಲಜಿಂಕರಮಂ ತಳತಳಸುವ ಕಶಿಕಳಗು | ಜಪಮರ್ದ೦ ತೊಡೆವ ತೆದೆ ಬೆನಜನನಿಯ ಕೋ || ಮಳತನುವಂ ಭೂಷಿಸಿದ೪ || ವಿಳಂಪವಧು ಮಳಯಜಾನುಲೇಪನದಿಂದಂ ನಿರುಪಮನವೀನಚೀನಾಂ | ಬರಮಂ ಸುರತರುಣಿ ತಂದು ನೀಲಿ ವಿಡಿದುಡಿಸಲ' || ವರವೇನಮಾಳಿಕಾವೃತ | ಸುರಸಿಂಧುಗೆ ಜಿನನ ಜನನಿ ದೊರವೆತ್ತೆಸೆದಳ ಸುರವಧುವೊರ್ವಳ್ಳವಿಯ | ಚರಣಕ್ಕೂಲಗಿಸಿ ಪೊಳವ ಹರಿನೀಳದ ನೂ || ಪುರಮದು ನೆನೆಯಿಸಿದುದು ಪ | ರಣಾವಳಿ ಬಳಸಿದರುಸರಸಿಜದಿರವಂ * ಭಾವಹನ ವಿಮಳಕಲ್ಪ | ತಾವಾಳದೊಳಮೃತಪೂರಮಂ ಪರಿಯಿಪವೊಲ್ | ದೇವಿಯ ನಿತಂಬದೊಳ್ತಾ | ರಾವಿರಚಿತರಕನೆಯಂ ತೊಡರ್ಚಿದಳೊರಲ್ ಮುತ್ತಿನ ತಿಸರವನರಸಿಯ | ವೃತ್ತಕುಚಕೊರ್ವಳಳವಡಿಸಿ ಕಡುಚೆಲ್ಲಿ | ಪೆತ್ತುದು ಮೃಣಾಳತತಿ ಧೃತ | ಚಿಕ್ಕಜಕರಿಕುಂಭಕೋಲೆಯಂ ನೆನೆಯಿಸುತುಂ ಜೆನಜನನಿಯ ಧಮ್ಮಿಲ್ಲದೆ | ನಿಮಿಷವನು ಹುದುಗೆ ಮುಕುಳವಿಚಕಿಳಚಯಮಂ | ||೨೧8|| ||೨ || ||೨೬||