೪೫೭ 0 ೧೪] ಶಾಂತೀಶ್ವರ ಪುರಾಣಂ ಸಾನುವನೆ ಸಾರ್ವಸತದ | ಭಾನೀಕಮಿದೆನೆ ಪೊದು ಬೆಳಗಿನ ಸಂ || ತಾನಮುನುಗುಡುತ್ತ ಮರವಿ | ಮಾನಾವಳಿ ಸಾರ್ದುದಿಂತು ಮಂದರದಣೆಯಂ ೯೬॥ ತಮತಮಗೆ ದಿವಿಜರಡರು | ತುಮೆ ಮ೪ಾಗ್ರಂಗಳಂ ತುಲುಂಗಿರಯುಂ ತಾ ! ನಮರಮಯವಾಗಿ ಪಡೆದ : ತಮರಾಚಳವೆಂಬ ನಾಮಮಂ ಕನಕನಗಂ 1೯811 * ನೆರೆದು ಸುರರಡರುತ್ತುಂ || ಮಿರುಗಿರೆಯುಂ ರೂವಾರವಿಟ್ಟಳಂಬೆತ್ತಿರ ಕಂ || ಡರಸಿದನೋ ಕಮಳಭವಂ || ಕರಮೆಸೆದುದು ಕಣ್ಣಿ ವಂದು ಕನಕನಗೇಂದ್ರ | ೫| ಅಳಿಗಳ ಅರಿದವೆಲ್ಲಾ ! ಗಳ ಪೋಗದೆ ಸಾರ್ದು ಇ೪ಪೂವಿಂಗನಸುಂ।। ಸುಜಗೊಳತಿರಿ ಹೀಲಿಯ ! ತಳಯಂ ಪಿಡಿದಂದಮಾಲ್ಕು ದಿವಿಜಸಮಾಜc || ೬|| ಬೆಳಕಿಗೆ ಕಣ್ಣ೪ ಬೆಳಗದು || ಬಳಸಿ ತುಷಾರಾದಿಯೆಂಬ ಸಂದೆಗಮಂ ಸಂ | ಗಳಿಸುತ್ತಿರ ನೋಡುತ್ತುಂ । ವಿಳಂಪನಾರಿಯರ ಮೊತ್ತ ಮಡರ್ದತಾಗಳ್ || ೯೩, ಮಿಳುಗುವ ದೋರೆವಾಯ್ದೆಗೆ ಮೆಲ್ನಡೆಗುಣ್ಮುವ ಸುಯ್ ಸುತ್ತಲುಂ! ಮ'ಗಿಳಿವಿಂಡು ಮಿಂಚುವ ಮರಾಳದ ಪಿಂಡಲರ್ವಕ್ಕಿವಿಂಡು ತ || ಚಿಕ್ಕಿ ಆಗಿ ಬರಿಳಾಸಕದಿ ದಡರುತ್ತಿರೆ ದೇವಕಾತೆಯರ್ | ತುಲುಗೆ[ಮೆಗಣ್ಣಕಾಂತಿ ಕುಡಿಯಿಟ್ಟಿನಸುಂ ಬಳಸಲ್ಲು ರಾದಿಯಂ{IFv|| | -, ಪಾ-1. ಮ ಗಣ್ಯ
ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೪೬೫
ಈ ಪುಟವನ್ನು ಪರಿಶೀಲಿಸಲಾಗಿಲ್ಲ.