ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೪೭

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫y ೬೦ -- ಶಾಂತೀಶ್ವರ ಪುರಾಣಂ ಗ್ಗದ ಪುಷ್ಕಳಾವತೀವಿಸ | ಯದೊಳಸೆವುದು ಪುಂಡರೀಕಿಣೀ ಎನಿಪ ಪುರಂ | ಇಂತೆಸೆವಾನಗರವರೋ | ಪಾಂತದೊಳೊಪ್ಪುವುದು ಮಧುರವನಮಾವನದೊಳ್ || ಸಂತತಮಿರ್ಪ ವಿಳಯಕ್ಷ | ತಾಂತನವೊಲ್ ಬೇಡನಾಪುರೂರವನೆಂಬಂ | ರ್H ಆಪುರೂರವನೆಂಬ ಬೇಡನೊಂದುದಿವಸಂ ಆಮಧುರವನದೊಳ್ ಸಾ ಗರಸೇನನುನೀಶ್ವರಂ ಪೊಲಬುಗೆಟ್ಟಿರ್ಪುದುಮವರಂ ಕಂಡು * ನೆಲೆ ಜವನಂತೆ ಜೀವವಧೆಗೆ ಪುರೂರವನೆಂಬ ಬೇಡನಂ | ತಲುವಲಿ ತೀವನಾಕ್ಷಣದೆ ಸಾಗರಸೇನನುನೀಶ್ವರಂಗೆ ತಾ || ನೆಲಗಿದನಲೆ ಕಾಣುತವೆ ಬಂದನನೆಂದೆನೆ ಸೇದಾರನೇ || ನಯಿಸದಾರನೇನೆಲಗಿಸುತ್ತಿರದಾಕ್ಷತಿ ತನ್ನ ಹಾರಾ | ಇಂತೆಲಗಿದ ಪುರೂರವನೆಂಬ ಶಬರನ ಕರ್ಮೋಪಶಮನದು ಧರ್ಮೋಪದೇಶಂವಾಡೆ ಕೈಕೊಂಡು ತನ್ನುನಿಪತಿಗೆ ಬಟ್ಟೆದೋಕ್ ಬೀ ಅಂಡು ಮಧುಮದ್ಯಮಾಂಸಂಗಳಂ ತೊರೆದು ನಗುತ್ತು ಮಿರ್ದು ತನುವನೆ ಮತ್ತು ವಿಟ್ಟು ಶಬರಂ ಪೆಸರ್ವೆ ಸುಧರ್ಮಕಲ್ಪದೊಳ್ | ಜನಿಯಿಸಿ ದೇವನಾಗಿ ಸೊಗಮಿರ್ದು ಬರದಿಲ್ಲಿ ಬಂದು ತಾಂ | ನಿನಗಮನಂತಸೇನೆಗವತಿಪ್ರಿಯನೂನು ಮರೀಚಿಯಾದ ! ತನುಮನಸುಂ ಕುಧರ್ಮದುಪದೇಶದೆ ಬರ್ಕುಮನಂತಜನ್ಮದೊಳ್ | ೬೧ ಎನಸುವುದೆಸೆವುದು ಭರತಾ ? ವನಿಯಲ್ಲಿ ಸುರಮ್ಯ ವಿಷಯವಾವಿಷಯದ ಮೌ || ದನ ಪುರದ ರಾಜ್ಯಮನುಗತ || ಮನಲಾಟರ್ ಬಾಹುಬಲಿಯ ಸಂತತಿಯವರ್ಗಕ್ || ಅವರೊ೪ ಪ್ರಜಾಪತಿಕ್ಷಿತಿ | ಪವರಂಗಂ ತನ್ಮಗಾಕ್ಷಿ ಮೃಗಯಾವತಿಗಂ || ಭುವನವಿನುತಂ ಪ್ರಥಮ ! ಶವನುದಯಿಸುವಂ ತ್ರಿವಿಷ್ಟನಾಮೋದ್ಧಾನಂ || ೬೦ .