ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೪೮೭

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೭೯ {} ೧೫11 ೧೫] ಶಾಂತೀಶ್ವರ ಪುರಾಣಂ ಅನಿಮಿಜೋದಾರಕರ್ತ೦ | ಮನಿಕುಂ(?)ಸಮಸಂದು ಸಮುಚಿತಂಗಳನಿಸ್ಸು || ಬಿನದಂಗಳಂ ಪ ವರ್ತಿಸು || ತನುದಿನಮೊಲಗಿಸುತಿರೆ ಕುಮಾರೋತ್ತಮನಂ ಸದಮಳಖೋಧಾತ್ಮಕನಂ | ಬದನಿಂತು ಜಲಕ್ಕನೀಜಗಕ್ಕ'ಪಿದನೋ ! ವದೆ ಸಕಳ ಶಾಸ್ತ ತತಿಯಂ | ಪದೆಶಿಂ ನಡೆಯದು ಮೆರೆದು ಶಾಂತಿಕುಮಾರಂ | ೧೬ || - ತಾನಭ್ಯಸಿಸದೆಯುಂ ಶಾ | ಸುನೀಕಮನದನೆನಲಿದೇನರಿದೀತಿ ; 1. ಜ್ಞಾನನಿಧಿಗೆಂದು ವಿಧವಿ | ತಾನಂ ವರ್ಣಿಸುವುದೆಸೆದು ಶಾಂತೀಶ್ವರನಂ || ೧೬ || ನ ಮಮನವರತಮಸೋದಾತ್ತ ಭಾಸುರವೃತ್ತಿಯುಂಸರ ಶಾರೀ ರಮಳನತ್ನಮುಂ | ಸ್ಪಚ್ಛತರಸುಚ್ಚ ವಿಕಸಿತರಕ್ತ ಗೌರವಾದಿಕ ಮುಂ | ಸಮಚತುರಸ್ತ ಸಂಸ್ಥಾನಮುಂ ವಜವಪಭನಾರಾಚಸಂಹನ ನಮುಂ ಭುವನತ್ರಯನೇತ್ರಾದ್ಧಾದಕರಸಾಶ್ಚರ್ಯಸೌಂದರ್ಯಮುಂ ವಿಜಿ ತಸಕಳಿಸೌರಭಸ ಭಾವಸೌಗಂಧಬಂಧುರಮುಂ | ತಿಳಮಸೂರಿಕಾಂಕುಶ *ಸ್ತಿ ಕಾದಿಪ್ರಶಸಾಷ್ಟೋತ್ತರಶತಕ್ಷಣ ನವಶತವ್ಯಂಜನೋಪರಂಜಿತ ಮುಂಪ್ರತಿಹತವ್ಯಪೇತಾನಂತವೀರ ಗುಣಮುಂ ಸಕಳಜನಶವಂರಮಣೀ ಯಕರಮಪ್ಪ ಪ್ರಿಯಹಿತವಾದಿತ್ಪಮುಮೆಂಬ-ದಶವಿಧಸಹಜಾತಿಶಯಮುಂ। ಪವನಪಿತ್ತಪೀನಸವಿಸಮಸಂಭವಾಮಯನೋಕರ್ಮ ಭಯಾಮ್ಯುವಫಾತ ವ್ಯ ಪೇತಮು೦) ಶಿಳಾಕಾಷ್ಠ ಕಂಟಕಾಗ್ನಿವರ್ಷ ಶೀತಾತಏದಿಬಾಧಾನಿರ್ಭೇದ್ಯ ಮುಂನಿರತಿಶಯೇಂದ್ರಿಯಾತಂದಿಯಾತ್ತಾಪಗತಾಭ್ಯುದಯನಿಯಸಸು ಖಸಾಧನಮುಂ ಪಂಚಾಷ್ಟ್ರಧನುಃಪರಿಮಿತೋತ್ಸಧಮುಂ | ದಶತಾಳಲಕ್ಷ್ಯ ಹೋಪಜೀವಿತವುಂ। ಶತಸಹಸುದ್ದಿ ಪರಿಮಿತಾಯುಷ್ಯಮುಮಳವಡೆಯು ದಾರಿಕಶರೀರನುಂ ತಳದು ಶಾಂತಕುಮಾರಂ ನವೀನವನಶಿಸಂ ಗಮಕ್ಕ ಪಕ್ಕಗಿರೆ M