ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೪೯

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಟ ಟಿ ಟ ೬೧ ಕ ಟ ಶಾಂತೀಶ್ವರ ಪುರಾಣಂ ೪೧ “ಅದುದಾ ಹಕುಛಕ್ರಿಯೋಲ್ಲಿಖಿತಮಂ ಕೊಟ್ಟಟ್ಟ ಶಿಪೈಕಿಯಿಂ | ದ'ವೆಂ ಬೇಗದೊಳಂದು ನಿಶ್ಚಯಿಸಿದಂ ಭೂಪೋತ್ತಮಂ ಚಿತ್ತದೊಳ್ || ಎಂದು ನಿಶ್ಚಯಿಸಿ ಮಂತ್ರಿಗಳ೦ ಬರಿಸಿ ಮುದದಿಂ ತದೀಯವೃತ್ತ ಕನಂ ನೆಲತೆಯಿಸಿ ಸಮಾಲೋಚಿಸಿ ವಿಯಟ್ನರೇಂದ್ರ ವಿವಾಹಸಂಬಂ ಧಲಿಖಿತನುಂ ಸಾಗುಡವಂ ಬೆರಸು ಚರಬಿಂದುವಿನ ಕೆಯ್ಯೋಳ್ ಕೊಟ್ಟು ಪೌದನಪುರಕ್ಕಟ್ಟುವುದುವಾತಂ ಮನೋವೇಗದಿಂ ಪೋಗೆ ಸಿರಿದಾನುಂ ಪೊತುವರಂ || ಪರಮೋತ್ಸವಚಿತ್ತನಾಗಿ ತಾನಿರ್ದು ವಿಯ || ಜ್ಞರಪತಿ ಬುಕ್ಕಮತ್ಯಾ | ದರದಿಂ ಬಿ ಟ್ಟು ಕಳುಸಿದಂ ಮಂತ್ರಿಗಳ೦ | ನೆರೆದ ಶರದಧ್ರಪಟಳಾ? || ತರದಿಂ ಪೊಕೊಮಡುವ ಪೂರ್ಣಚಂದನವೋಲ್ ಖೇ || ಚರತಿಲಕನಿಂದುಕಾಂತದ | ವಿರಾಜಪೇಕಾಂತನಿಲಯದಿ ಪೊಯಮಟ್ಟ೦ || ಬಳಸಿದ ಸುಭತಾ | ನಿಲತಾನಿಶಿತಾಂಶುವಿಸರದಿಂ ಗಚಂದ್ರ ! ಪೋಳ ವಿಂಗಡಲ ತರಂಗಾ | ವಳಿಯೊಳ್ ಬರುತಿರ್ಸ ಚಂದ್ರನಂ ಗೆಲೆವಂದಂ | ಇಂತು ಎಂದು ವಾಯುವೇಗಾವಹಾದೇವಿಗಾವಿವಾಹಸಂಬಂಧಬಂ ಧುರ ಸಂಗಮಂ ಪೇಳಿತ್ತುಮುತ್ಸವದೊಳನ್ನಿ ದಾ ಮುದಿತನಾಗಿರ್ದು ವಿಯಚ್ಚ ರೇಂದ್ರದಿನಮುಖದೊಳ್ ಜಿನಮುಖದರ್ಶನಹರ್ಷ ಜನಿತನವ ಪುಳಕಕಳಕಾವಳಪರಿಕಲಿತಕಳವರಂ ಭೂಷಿತಗಂಧಶೇಷನುವಾಗಿ:ರಾಗದಿ ನಿರ್ಮ ಗಳ : ಕಮಳಾನಂದಪದ್ಯಭುತ ವಿಗತದೋಪಚರತ್ತಾಸುತೇಜೋ! ರಮಣೀಯತ್ನಂ ಮಹೀ ಕುಟನಿಹಿತವಾದಾಭಾಯತಂ ಚ || ಕಮನೋರಾಗಕ್ರಿಯಾವೈಭವಮಿನಿತನಗಂ ಖೇಚರಂಗಂ ಸಮಂ ನೋ | ಆ ಮಹೀಲೋಕಂ ಸಮಂತೆಂಬವೊಲುದಯನಗೋತ್ತಂಸನಾದಂ ದಿನೇಶo|| ೭೩