೫೦೪ ಕರ್ಣಾಟಕ ಕಾವ್ಯಕಲಾನಿಧಿ [ಆಶ್ವಾಸ ಜಸ್ತೋಮಂ ವರಕಾಂತಿದಾಮನಮದ್ಯತೀರ್ತಿಆಂತಂತಿ | ಕಸ್ತುತ್ಯಂ ಕುರುವಂಶವರ್ಧನಕರಂ ಶ್ರೀಕಾಂತಿತೀರ್ಥೇಕ್ಷರಂ ||೧೨VA, ವು ಎಂದಿಂತು ಚಕ್ರಧರಂ ನಿಜಪ್ರಶಸ್ತಭಿಧಾನಂಗಳಂ ಆನಿಕಿಲೀ ರತ್ನದಿಂದಾವೃಷಭಕ್ಕೆಳ೦ದ ಶಿಖರಶಿಳಥಳಕಳ್ಳರೆಯಿಸಿ ತದುರ್ವೀ ಧರಾಗ್ಲಯದಿಗ್ನಾಗಂಬಿಡಿದು ನಡೆದು ವಿಜಯಾರ್ಧಗಿರಿಯ ಆಂಡಪ ತಾಪ ಕೂಟಗುಲಾಮಳದೆಳ್ಳಂ ಬಿಟ್ಟರಲ್ ಮುನ್ನಿನ ಮಾರ್ಗದಿಂ ಗುಹಾ ದ್ವಾರಮಂ ತರಿದು ಸೇನಾಪತಿ ಮೂಡಣ ಮೃಚ್ಛಖಂಡಮಂ ದಂಡಸರಿ ಧ್ವಂ ಮಾಡಿ ವಸುಮಿತಸಹಸವರ್ಷಂಗಳ ಚಕ್ರಧರಂ ಸಿದ್ಧ ದಿಗ್ವಿಜಯ ನಾಗಿ ಮಗುಳು- ಭುವನಂ ನಾದಾತ್ಮಕಂ ತಾನೆನ ಮೋಲಗುವ ಗಭೀರೋರುಭೇರೀ | ನಿವಹರಧಾನಮುದ್ಯನ್ಮದಕರಟರುಟಾಬ್ಬಂಹಿತಾರಾವವು ! ದೃವಹೇವಾಘೋಷವಾಕಹಳ ರುತಿ ವಿತರಚ್ಯಂಖಸಂಫುಸ್ಸು ರಂ ೨ | ವುವಿನ ಸಂರಂಭದಿಂ ಹಸ್ತಿನಪುರಿಗಿರದೇಂದು ತಾಂ ಚಕಿ ಪೊಕ್ಕಂ | ": " ಇಂತು ಪ್ರರಮಂ ಪೊಕ್ಕು ಚಕ್ರಧರಂ ಮಾಗಧವರತನು ಭಾಸಕ್ಕತಮಾಳಆಶ್ಚಮಾಳವಿಜಯಾರ್ಧ ಕುಮಾರಹಿಮದ್ದಿ ನಿಜರ್ಕ೪೦ ದ್ವಾತಿಕತ್ಸಹಸ್ರಮಕುಟಬದ್ಧರಾಜರ್ಕಳ ಸಕಲತೀರ್ಥಸಲಿಲಾಭಿಷಿಕ್ಕ ನಾಗಿ ಚತುರಧಿಕಾಶೀತಿಲಕ್ಷದ ಮಿತಮದಸಿಂಧುರಂಗಳಿ೦ ತತ್ಸಮಿತಸ್ಯ ದನಂಗಳಿ೦ದಿಷ್ಟೋತ್ತರದತಕೋಟಿಜಾತ್ಯಕ್ಷಂಗಳಿ೦ ಚತುರೋತ್ತರಶೀತಿ ಕೋಟಪದಾತಿಯಿಂ ದಕ್ಷಿತಿಕತ್ಸಹಸಮಕುಟಬದ್ಧಭೂಪರಿಂ ತತ್ರ ) ಮಾಡಾಂಗರಕ್ಷಕಗಬದ್ಧದೇವರಿಂ ಅಪ್ಪಾದಶಸಹಸ್ತಮೈಚ್ಛಮಹೀಶಾ ೪ರಿಂ ಮವತಿಸಹಸುವರೋಧವಧೂಜನಂಗಳ ಅನಂದಿನೀವಾಮಂಗ ಆಪ್ರ ಪನ್ನೆರಡು ಗಂಭೀರಛೇರಿಗಳಿ೦ ತನ್ನಿತಂಗಳು ನಾಲ್ಕತ್ತಂಟು ಕಂದಂಗಳಂ ದದ್ದು ಯುದ್ದಕೂಟಗಳ ಪ್ರ ವಿವಿಧವೈಜಯಂತಿಗಳಿಂದಲe ಆರಿಸಿದ ಸೇನಾಂಗಮುಂ ಶ್ರೀನಿಳಯಜನಿತಮಪ್ಪಂತುಜೆತರುವಾಗಿದ್ರವ್ಯ ಭಜನಧನ್ಯಾಯುಧನೂರಹರ್ತ್ಯವನ್ನಾಭರಣನಾನಾರತ್ನದಂಗಳಪ್ಪ wಳ ಮಹwಳ ಶಂಕುಳ ಮಾವ ಕಂಠ ಸ್ವಸರ್ಥ ಸದ್ಯ ಪಿಂಗಳ
ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೫೧೨
ಈ ಪುಟವನ್ನು ಪರಿಶೀಲಿಸಲಾಗಿಲ್ಲ.